eduD Software

ತಾಜಾ ಸುದ್ದಿ

ಇವಿ ಹಬ್ ಆಗಿ ಕರ್ನಾಟಕ ರೂಪಾಂತರ; ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ವಿಶ್ವಾಸ

ಇವಿ ಎವರೆಡಿ ಆಟೋ ಎಕ್ಸ್‌ಪೋ ಉದ್ಘಾಟಿಸಿದ ಕೇಂದ್ರ ಸಚಿವರು 2070ಕ್ಕೆ ಸಾರಿಗೆ ವಲಯದಲ್ಲಿ ಇಂಗಾಲ ಹೊರ ಸೂಸುವಿಕೆ ಶೂನ್ಯಕ್ಕೆ ಕರ್ನಾಟಕ ಜಾಗತಿಕ ಇವಿ ನಾವೀನ್ಯತೆ ಕೇಂದ್ರವಾಗಲು ಸಜ್ಜಾಗಿದೆ : HDK

Read more

ಜಿ.ಕೆ.ವಿ.ಕೆ ಆವರಣದಲ್ಲಿ ರೈತ ಸಂತೆ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಒತ್ತು

ಈ ಬಾರಿಯ ರೈತರ ಸಂತೆಯ ವಿಶೇಷತೆಗಳು – ಕಲ್ಲಂಗಡಿ, ಕರಬೂಜ ಹಣ್ಣು, ದ್ರಾಕ್ಷಿ ವಿಶೇಷವಾಗಿ ಸಾವಯವ ಉತ್ಪನ್ನಗಳು. ಇದರ ಜೊತೆಗೆ ಗುಣಮಟ್ಟದ ರಾಜಮುಡಿ ಅಕ್ಕಿ, ತಜಾ ಅಣಬೆ, ಆರೋಗ್ಯಯುತ ಹಣ್ಣು

Read more

ಜಿಲ್ಲಾಧಿಕಾರಿ ಬಸವರಾಜ್ ದಿಟ್ಟ ಹಜ್ಜೆ: ಮತ್ತೊಮ್ಮೆ ರಾಜ್ಯಕ್ಕೆ ಮಾದರಿ

ಆಸ್ತಿಗಳಿಂದಾಗಿ ತಾಯಿ, ತಂದೆ, ಮಗ, ಮಗಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರೆ ಬೀದಿಗಿಳಿದು ಹೊಡೆದಾಡುತ್ತಿರುವ ಸನ್ನಿವೇಷಗಳು ಎತ್ತೇಚ್ಚವಾಗಿ ಕಾಣ ಸಿಗ್ತಿವೆ.

Read more

ಸ್ವಯಂ ಚಾಲಿತ ಮ್ಯುಟೇಷನ್ ಮೂಲಕ ಜನರ ಮನೆ ಬಾಗಿಲಿಗೆ ಆಡಳಿತ: ಕೃಷ್ಣ ಬೈರೇಗೌಡರು

• ಸ್ವಯಂ ಚಾಲಿತ ಮ್ಯುಟೇಶನ್ಗೆ ಸಚಿವರಿಂದ ಚಾಲನೆ • ಮನೆಯಲ್ಲಿ ಕುಳಿತೇ ಅರ್ಜಿ ಏಳನೇ ದಿನಕ್ಕೆ ಖಾತೆ ಬದಲಾವಣೆ • ಶೇ.98 ರಷ್ಟು ಖಾತೆ ಬದಲಾವಣೆ ಸ್ವಯಂ ಚಾಲಿತ • ಪಹಣಿ-ಆಧಾರ್ ಜೋಡಣೆಗೆ ಸಚಿವರಿಂದ

Read more

ಬೇಸಾಯ ಶಾಸ್ತç ಸಂಘದ ವಿಜ್ಞಾನಿಗಳ ಸಮಾವೇಶ

ಬೆಂಗಳೂರು ಕೃಷಿವಿಶ್ವವಿದ್ಯಾನಿಲಯದ ಕುಲಪತಿಗಳಾದ  ಡಾ. ಎಸ್.ವಿ. ಸುರೇಶ ರವರು ಕಾರ್ಯಾಗಾರದ ಕುರಿತು ಮಾತನಾಡಿ ಜಾಗತಿಕ ಕೃಷಿ ಪರಿಸ್ಥಿತಿಯಲ್ಲಿ ಬೇಸಾಯ ಶಾಸ್ತçದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

Read more