ಕೇಶ್ವಾಪುರ ಪೊಲೀಸರ ಭರ್ಜರಿ ಬೇಟೆ ರಾತ್ರಿ ಕಳ್ಳರ ಬಂಧನ 8 ಲಕ್ಷ 75ಸಾವಿರ ಬಂಗಾರ ಬೆಳ್ಳಿ ಸಹಿತ ಒಂದು ಕಾರು ವಶ

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರ ಭರ್ಜರಿ ಬೇಟೆ. ಮನೆ ಕೀಲಿ ಮುರಿದು ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ ಹೇಮಂತ ನಗರದ ಗಣಪತಿ ಗುಡಿ ಹತ್ತಿರ ಮನೆ ಕಳ್ಳತನ ವಾದ ಬಗ್ಗೆ ತನಿಖೆ ನಡೆಸುತಿದ್ದಾಗ ಇಬ್ಬರು ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದಾಗ. ಅವರ ಜೊತೆಯಲ್ಲಿ ಇನ್ನು ಇಬ್ಬರು ಕಳ್ಳರು ಇರುವುದು ಖಚಿತವಾಗಿ ಅವರು ಸುಮಾರು ನಾಲ್ಕು ಕಡೆ ಕಳ್ಳತನ ಮಾಡಿದ್ದು ಅವರಿಂದಾ

ಹುಬ್ಬಳ್ಳಿಯಲ್ಲಿ ಮನೆ ಕೀಲಿ ಮುರಿದು ಕಳ್ಳತನ ಮಾಡಿದ 4 ಲಕ್ಷ ಮೌಲ್ಯದ 91 ಗ್ರಾಂ ಬಂಗಾರದ ಆಭರಣ . 50 ಸಾವಿರ ಮೌಲ್ಯದ 1 ಕೇಜಿ 75 ಗ್ರಾಂ ಬೆಳ್ಳಿ ಆಭರಣಗಳು. ಧಾರವಾಡದ ವಿದ್ಯಾಗಿರಿ ಠಾಣೆಯ ವ್ಯಾಪ್ತಿಯಲ್ಲಿ 2 ಲಕ್ಷ ಮೌಲ್ಯದ 4 ಕೇಜಿ ಬೆಳ್ಳಿಯ ಆಭರಣಗಳು. ಬಾಗಲಕೋಟ ನವನಗರ ಠಾಣೆಯ ವ್ಯಾಪ್ತಿಯಲ್ಲಿ 2 ಲಕ್ಷ ಮೌಲ್ಯದ ಒಂದು ಇಂಡಿಕಾ ಕಾರು ಹಾಗು 25 ಸಾವಿರ ಮೌಲ್ಯದ ಹಾರ್ಡವೇರ ಮತ್ತು ಸ್ಟೀಲ್ ವಸ್ತುಗಳನ್ನು
ಪೋಲಿಸರು ವಶಪಡಿಸಿಕೊಂಡು ಬಂಧಿತರಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇನ್ನು ಈ ಪ್ರಕರಣವನ್ನು ಪೊಲೀಸ್ ಆಯುಕ್ತರದ ಲಾಬೂರಾಮ್ ಇವರ ನೇತೃತ್ವದಲ್ಲಿ ಡಿಸಿಪಿಗಳಾದ ಸಾಹಿಲ ಬಾಗ್ಲಾ .ಗೋಪಾಲ ಎಮ್ ಬ್ಯಾಕೋಡ .ಎಸಿಪಿ ವಿನೋದ ಮುಕ್ತೆದಾರ ಮಾರ್ಗದರ್ಶನದಲ್ಲಿ ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ ಆದ ಜಗದೀಶ್ ಹಂಚಿನಾಳ ಇವರ ನೇತೃತ್ವದಲ್ಲಿ ಪಿಎಸಐ ಗಳಾದ ಸದಾಶಿವ ಕಾನಟ್ಟಿ.ಕೆ ವಿ ಚಂದಾವರಕರ .ಆರ ಎನ್.ಗುಡದರಿ. ಜೊತೆಯಲ್ಲಿ ಸಿಬ್ಬಂದಿಗಳಾದ ಎಂ.ಡಿ. ಕಾಲವಾಡ.ಕೃಷ್ಣಾ ಕಟ್ಟಿಮನಿ.ಆನಂದ ಪೂಜಾರ. .ವಿಠಲ ಮಾದರ. ಎಪ್.ಎಸ್. ರಾಗಿ. ಸಿ.ಕೆ ಲಮಾಣಿ. ಎಚ ಆರ.ರಾಮಾಪುರ.ಎಸ್ ಎಸ್ ಕರೆಯಂಕಣ್ಣವರ್. ಎಮ್ ಆರ್ ಬಾಳಿಗಿಡದ. ಸುನೀಲ್ ಪೂಜಾರಿ. ಎಪ್ ಎಚ ನಧಾಪ . ಮಲ್ಲಿಕಾರ್ಜುನ ಚಿಕ್ಕಮಠ.ನಿಂಗಪ್ಪಾ. ಅಶೋಕ ಕಮತರ. ಹಾಗು ಮಲ್ಲಿಕಾರ್ಜುನ ಸೇರಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದ ಎಲ್ಲಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.
