ಹುಬ್ಬಳ್ಳಿ ಯಲ್ಲಿ ಪ್ಲೈ ಓವರ್ ಗೂ ಬಿಡದ ವಾಮಾಚಾರ

ಹುಬ್ಬಳ್ಳಿ ಯಲ್ಲಿ ಪ್ಲೈ ಓವರ್ ಗೂ ಬಿಡದ ವಾಮಾಚಾರ
ನಗರದ ಚೆನ್ನಮ್ಮ ಸರ್ಕಲ್ ನಲ್ಲಿ ನಡೆಯುತ್ತಿರುವ ಕಾಮಗಾರಿ
ಕಾಮಗಾರಿ ಗೆ ಮಾಡಿದ್ರು ವಾಮಾಚಾರ
ನಾಲ್ಕೈದು ನಿಂಬೆಹಣ್ಣಿಗೆ ಮೆಣಸಿನಕಾಯಿ ಕರಿಯ ದಾರ ಕಟ್ಟಿ ವಾಮಾಚಾರ
ಪ್ಲೈ ಓವರ್ ಕಾಮಗಾರಿ ಗೆ ವಾಮಾಚಾರ
ವಾಮಾಚಾರದ ಹಿಂದಿನ ಉದ್ದೇಶ ಆದರೂ ಏನು
ಇದು ವಾಮಾಚಾರ ಅಥವಾ ಏನು ಅನ್ನೊದು ಕಾಡುತ್ತಿದೆ ದೊಡ್ಡ ಪ್ರಮಾಣದ ಯಕ್ಷ ಪ್ರಶ್ನೆ
ನಗರದ ಹೃದಯ ಭಾಗದಲ್ಲಿದೆ ಚೆನ್ನಮ್ಮ ಸರ್ಕಲ್ ನಲ್ಲಿನ ಪ್ಲೈ ಓವರ್ ಕಾಮಗಾರಿ