ನಾಯಿ ಪ್ರೀತಿಗೆ ನೇಣು ಹಾಕಿಕೊಂಡ ಯುವಕ

ಹುಬ್ಬಳ್ಳಿ
ಯುವಕನನ್ನು ಬಲಿ ಪಡೆದ ನಾಯಿ ಪ್ರೀತಿ
ಹುಬ್ಬಳ್ಳಿಯ ಮಿಷನ್ ಕಾಪೌಂಡ್‌ನಲ್ಲಿ ಘಟನೆ
ಅಲೆನ್ ಭಸ್ಮೆ (24) ಆತಹತ್ಯೆಗೆ ಶರಣಾದ ಯುವಕ
ಎರಡು ಲಕ್ಷ ಮೌಲ್ಯದ ನಾಯಿಮರಿ ಕೊಡಿಸುವಂತೆ ತಾಯಿಯ ಬಳಿ ಹಠ ಮಾಡಿದ್ದ ಅಲೆನ್

ಮಗನ ಕಾಟಕ್ಕೆ ಮನೆ ಬಿಟ್ಟು ಹೋಗಿದ್ದ ತಾಯಿ
ತಾಯಿ ಮನೆ ಬಿಟ್ಟು ಹೋಗಿದ್ದಕ್ಕೆ ಮನೊಂದು ಆತ್ಮಹತ್ಯೆ
ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಅಲೆನ್
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು