Latestಕ್ರೀಡೆರಾಷ್ಟ್ರೀಯ

ಹತ್ತು ವರ್ಷದ ಬಳಿಕ IPL ನಲ್ಲಿ ಹೊಸದೊಂದು ದಾಖಲೆ ಬರೆದ RCB ಟೀಮ್…..

ಚೆನ್ನೈ –

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂ ರು ಬಲು ಅಪರೂಪದ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚಿಕ್ಕ ಟೋಟಲ್‌ ಅನ್ನು ಡಿಫೆಂಡ್ ಮಾಡಿ ಗೆದ್ದ ದಾಖಲೆಗೆ ಆರ್‌ಸಿಬಿ ಕಾರಣವಾಗಿದೆ ಹೌದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ಈ ಗೆಲುವು ಲಭಿಸಿದೆ.

ಚೆನ್ನೈ ನ ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾ ಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂ ರು ರೋಚಕ 6 ರನ್ ಜಯ ಗಳಿಸಿದೆ.

Leave a Reply

Your email address will not be published. Required fields are marked *

error: Content is protected !!