‘ಲವ್ ಇನ್ ಲಾಕ್ ಡೌನ್’ – ಚಿತ್ರೀಕರಣ ಆರಂಭ
ಬೆಂಗಳೂರ –
ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಮಂಜುನಾಥ್ ಬಿ ರಾಮ್ ರ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಲವ್ ಇನ್ ಲಾಕ್ ಡೌನ್’ ಚಿತ್ರದ ಚಿತ್ರಿಕರಣ ಭರದಿಂದ ನಡೆದಿದೆ.ಲಾಕ್ ಡೌನ್ ಸಮಯದಲ್ಲಿ ನಡೆದ ಪ್ರೀತಿ ಪ್ರೇಮ ಪ್ರಣಯ ಹಾಗೂ ದುರಂತವೊಂದನ್ನು ಕಣ್ಣಾರೆ ಕಂಡು ತನ್ನ ಕಣ್ಮುಂದೆ ನಡೆದ ನೈಜ್ಯ ಘಟನೆಯನ್ನು ಸಿನಿಮಾ ರೂಪಕ್ಕೆ ತಂದು ನಿರ್ಮಿಸುತ್ತಿರುವ ಚಿತ್ರ ಲವ್ ಇನ್ ಲಾಕ್ ಡೌನ್ ಚಿತ್ರ