ರಾಷ್ಟ್ರಪತಿ ನೋಡಲು ಹುಬ್ಬಳ್ಳಿಗೆ ಬಂದ ಬುಡಕಟ್ಟು ಜನಾಂಗ
ಹುಬ್ಬಳ್ಳಿ..
ರಾಷ್ಟ್ರಪತಿ ನೋಡಲು ಬಂದ ಬುಡಕಟ್ಟು ಜನಾಂಗದವರಿಂದ ಸಾಂಪ್ರದಾಯಿಕ ವಾದ್ಯ ಮೇಳ.
ವೇದಿಕೆ ಮುಂಭಾಗದಲ್ಲಿ ವೇಷ ಭೂಷಣ ತೊಟ್ಟು ವಾದ್ಯ ಮೇಳ..
ಪೌರ ಸನ್ಮಾನ ಕಾರ್ಯಕ್ರಮ ಹಿನ್ನಲೆ ಹುಬ್ಬಳ್ಳಿಗೆ ಆಗಮಿಸುತ್ತಿರೋ ರಾಷ್ಟ್ರಪತಿ ದ್ರೌಪದಿ ಮುರ್ಮು.
ನಗರದ ಜಿಮ್ ಖಾನಾ ಮೈದಾನದಲ್ಲಿ ಪೌರ ಸನ್ಮಾನ ಕಾರ್ಯಕ್ರಮ.
ಪೌರ ಸನ್ಮಾನ ಕಾರ್ಯಕ್ರಮ ನೋಡಲು ಆಗಮಿಸಿದ ಬುಡಕಟ್ಟು ಜನಾಂಗದವರು..
ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಂದಿರೋ ಜನ..
ಪೌರ ಸನ್ಮಾನ ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿರೋ ಬುಡಕಟ್ಟು ಜನಾಂಗದ ಜನ
