ಕ್ಷುಲಕ ಕಾರಣಕ್ಕೆ ಚಾಕು ಇರಿದ ಘಟನೆ ನವನಗರದ ಗಾಮನಗಟ್ಟಿಯಲ್ಲಿ ನಡೆದಿದೆ ೩೨ ವಯಸ್ಸಿನ ಕಲ್ಲನಗೌಡಾ ಪಕ್ಕಿರಪ್ಪಾ ಸಿದ್ದಾಪುರ ಮೇಲೆ ಕೆಲವರು ಏಕಾ ಏಕಿ ಚಾಕುವಿನಿಂದ ಪಕ್ಕಡಿಗೆ ಹಾಗು ಕೈಗೆ ಹಲ್ಲೆ ನಡೆಸಿ ಪರಾರಿಯಾಗಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ನವನಗರ ಪೊಲೀಸರು ಹಲ್ಲೆಗೆ ಒಳಗಾದ ವ್ಯೆಕ್ತಿಯನ್ನು ಚಿಕಿತ್ಸೆಗಾಗಿ ಕಿಂಸಗೆ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ