ಪೊಲೀಸ ಆಯುಕ್ತ ಶಶಿಕುಮಾರ್ ರಿಂದ ಭದ್ರತೆ ಪರಿಶೀಲನೆ ……ಹುಬ್ಬಳ್ಳಿಯಲ್ಲಿ ಖಾಕಿ ಕಣ್ಗಾವಲು

ಹುಬ್ಬಳ್ಳಿಯಲ್ಲಿ ಖಾಕಿ ಕಣ್ಗಾವಲು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷದ ಸಮಾವೇಶವನ್ನು ಹುಬ್ಬಳ್ಳಿಯ ಗಿರಣಿ ಚಾಳ ಮೈದಾನದಲ್ಲಿ ನಾಳೆ ಪ್ರತಿಭಟನಾ ಸಮಾವೇಶ ನಡೆಯಲಿದೆ
ಇನ್ನು ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಖಾಕಿ ಕಣ್ಗಾವಲು.ಬೆಳಗಾವಿ ಯಲ್ಲಿ ನಡೆದ ಕಾರ್ಯಕ್ರಮ ದಲ್ಲಿನ ಕೆಲವೊಂದಿಷ್ಟು ಅವಘಡ ಹಿನ್ನೆಲೆ ಎಚ್ಚೇತ್ತುಕೊಂಡ ಪೊಲೀಸರು
ನಾಳೆಯ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗಿ ಆಗಲಿದ್ದು ಕಾರ್ಯಕ್ರಮಕ್ಕಾಗಿ ಸಿದ್ದವಾಗುತ್ತಿದೆ ಬೃಹತ್ ಟೆಂಟ್
ಇತ್ತ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಿದ್ದಾರೆ 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು.ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ನಡೆಯಲಿದೆ ಪ್ರತಿಭಟನಾ ಸಮಾವೇಶ
ಪೊಲೀಸ್ ಆಯುಕ್ತ ಶಶಿಕುಮಾರ್ ರಿಂದ ಪೊಲೀಸ್ ಭದ್ರತೆ ಪರಿಶೀಲನೆ ಅಧಿಕಾರಿಗಳೊಂದಿಗೆ ವೇದಿಕೆ ಯಲ್ಲಿ ಸಭೆ ಯಾವುದೇ ರೀತಿಯ ಲೋಪ ದೋಷ ಆಗದಂತೆ ಸೂಚನೆ
ನಾಳೆಯ ಕಾರ್ಯಕ್ರಮ ಹಿನ್ನೆಲೆ ಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಗೆ ಒತ್ತು ಕೊಟ್ಟ ಪೊಲೀಸ್ ಆಯುಕ್ತರು