ದೆಹಲಿ ಸಾಹಿತ್ಯ ಸಮ್ಮೇಳನಕ್ಕೆ ಹುಬ್ಬಳ್ಳಿಯ 30 ಮಕ್ಕಳು ಸಂಜು ಧುಮ್ಮಕನಾಳ.

ಹುಬ್ಬಳ್ಳಿ.ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಶ್ರಯದಲ್ಲಿ ದೆಹಲಿಯಲ್ಲಿ ನಡೆಯಲಿರುವ ಹೋರನಾಡು ಪ್ರಥಮ ಮಕ್ಕಳ ಸಮ್ಮೇಳನಕ್ಕೆ ಹುಬ್ಬಳ್ಳಿಯ 30 ಮಕ್ಕಳನ್ನು ಕರೆದು ಕೊಂಡು ದೆಹಲಿಗೆ ಹೋಗುತ್ತಿರುವುದಾಗಿ ಹೇಳಿದರು. ಸಮಿತಿ ಅಧ್ಯಕ್ಷ ಸಂಜೆಯ ದುಮಕನಾಳ ಮಾತನಾಡಿ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ದೆಹಲಿ ಹಾಗೂ ಕೇಂದ್ರ ಸಮಿತಿ ಚನ್ನರಾಯಪಟ್ಟಣ ಹಾಸನ ಜಿಲ್ಲೆ. ಇವರ ಸಹಯೋಗದಲ್ಲಿ ಆಯೋಜಿಸಿರುವ ಪ್ರಥಮ ರಾಷ್ಟ್ರೀಯ ಹೊರನಾಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ದೆಹಲಿ-2023 ದಿನಾಂಕ 15-11-2023 ರಂದು ದೆಹಲಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ದೆಹಲಿಯಲ್ಲಿ ಜನಪದ ನೃತ್ಯ ಪ್ರದರ್ಶನ ನೀಡಲು ತೆರುಳುತ್ತಿರುವ ಮಕ್ಕಳಿಗೆ 10-11-2023 ರಂದು ‘ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಧಾರವಾಡವು ನಿರಂತರ ಮಕ್ಕಳಿಗಾಗಿ ಸುಮಾರು ಶೈಕ್ಷಣಿಕ ಮತ್ತು ಪತ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ವಿವಿಧ ತಾಲೂಕು,ಗ್ರಾಮದಿಂದ ದೆಹಲ್ಲಿ ಬರುತ್ತಿದ್ದಾರೆ.
ನವೆಂಬರ 14 ಮತ್ತು 15, 2023 ರಂದು ದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಹೊರನಾಡು ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸತ್ಯಸಾಯಿ ಸಭಾಂಗಣ ಲೋಧಿ ರಸ್ತೆ ದೆಹಲಿ ಇರುವ ಹೊರನಾಡು ಕನ್ನಡಿಗರ ಮಕ್ಕಳು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು ಇದರಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ಭಾಗವಹಿಸಿಲ್ಲಿದ್ದಾರೆ ಸುಮಾರು 30 ಮಕ್ಕಳು ವೈವಿಧ್ಯಮಯ ಜಾನಪದ ನೃತ್ಯದಲ್ಲಿ ಪಾಲ್ಗೊಳುತ್ತಿರುವದಾಗಿ ಸಂಜೀವ ದುಮಕನಾಳ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸುಮಂತ್ ಪ್ರಶಾಂತ್ ಸಿಂಗ್ ತೋಟಪ್ ನವರ್. ಪಲ್ಲವಿ ದೇವೇಂದ್ರ ಗೌಡ ಚಾಕಲಬ್ಬಿ. ಸುವರ್ಣ ಗುರುಸಿದ್ದಯ್ಯ ಕಟ್ನೂರು ಮಠ.ಶ್ರಾವಣಿ ಕೃಷ್ಣಮೂರ್ತಿ ಕಲ್ಲೂರ್. ಲಕ್ಷ್ಮಿ ಚನ್ನಬಸಪ್ಪ ಕಲ್ಲೂರ್. ಕೃಷ್ಣಮೂರ್ತಿ ಸಂತೋಷ್ ಕಟ್ಟಿಮನಿ. ದಿಶಾಂತ್ ತಿಪ್ಪಣ್ಣ ಕಟ್ಟಿಮನಿ. ಸನ್ಮತಿ ಭೀಮಸೇನ ನಾಗನೂರ್. ಪ್ರೇರಣಾ ವೈದ್ಯ. ನಿಖಿಲ್ ಮಂಜುನಾಥ್ ನಾಯಕ್. ಆಶಿಶ್ ಆನಂದ್ ಕುಸುಬಿ. ಸಿದ್ದು ಪಕೀರಪ್ಪ ಸಾಲಿಮಠ. ಅಂಕಿತ ಈರಯ್ಯ ಮೂಕ ಶಿವಯ್ಯನವರು. ಸಿದ್ದನಗೌಡ ಪಾಟೀಲ್ ಅಲ್ಲದೆ ತಾಲೂಕ ಘಟಕದ ಅಧ್ಯಕ್ಷರಾದ ಲಲಿತಾ ಚಾಕಲಬ್ಬಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು .