ಪೈನಲಗೆ ಭಾರತ ತಂಡ ಹುಬ್ಬಳ್ಳಿಯಲ್ಲಿ ಅಭಿಮಾನಿಗಳಿಂದ ಸಂಭ್ರಮ

ಹುಬ್ಬಳ್ಳಿ ಬ್ರೇಕಿಂಗ್
ಇಂಡೋ-ಕಿವೀಸ್ ಸೆಮಿ ಫೈನಲ್ ಪಂದ್ಯ ಹಿನ್ನೆಲೆ
ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ
ವಾಂಕೆಡೆ ಮೈದಾನದದಲ್ಲಿ ವಿಜಯ ಪತಾಕಿ ಹಾರಿಸಿದ ಭಾರತ
ಹುಬ್ಬಳ್ಳಿಯಲ್ಲಿ ಕ್ರಿಕೇಟ್ ಅಭಿಮಾನಿಗಳಿಂದ ಸಂಭ್ರಮಾಚರಣೆ
ನಗರದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಆಟೋ ಚಾಲಕರ ಸಂಘದಿಂದ ಜಯ ಘೋಷಣೆ
ಭಾರತ್ ಮಾತಾಕೀ ಜೈ ಎಂದು ಸಂಭ್ರಮಿಸಿದ ಆಟೋ ಚಾಲಕರು