ಸ್ವಾಮೀಜಿಯ ಡಿಂಗ್ ಚೆಕ್ ವಿಡಿಯೋ ವೈರಲ್.. ಕಾಮ ಸ್ವಾಮಿ ಪುರಾಣ……?

ನಮ್ಮ ಹಿಂದೂ ಧರ್ಮದಲ್ಲಿ ಸ್ವಾಮಿಗಳು ಕಂಡರೆ ತುಂಬಾ ಗೌರವಿಸುತ್ತೆವೆ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಸಾಲದಂತೆ ಮನೆಗೆ ಕರೆದುಕೊಂಡು ಹೋಗಿ ಪಾದ ಪೂಜೆ ಮಾಡಿ ಗೌರವಿಸುತ್ತೆವೆ ಸ್ವಾಮಿಜೀಗಳಿಗೆ ಇಷ್ಟೊಂದು ಗೌರವಿಸುವೆ ನಮ್ಮ ನಡುವೆ ಕೆಲವು ಸ್ವಾಮಿಗಳು ಮಾತ್ರ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ ಎನ್ನೊದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದೆ ಕಂಡು ಬರುತ್ತಿದ್ದು ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿ ಮಠಾಧೀಶರೊಬ್ಬರ ವಿಡಿಯೋ ವೊಂದು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿದೆ ಹೌದು ಸ್ವಾಮಿ ಅನ್ನೊ ಹೆಸರಿಗೆ ಕಳಂಕ ತರುವ ಹಾಗೆ ನಡೆದುಕೊಳ್ಳುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಮೂಲಕ ಕಂಡು ಬರುತ್ತಿದೆ.
ಹೌದು ಕೆಲವು ಸ್ವಾಮಿಗಳು ರಾಜಕೀಯ ಮಾಡುತ್ತಾ ಟೀಕಿಗೆ ಗುರಿಯಾಗಿದ್ದರೆ ಇನ್ನೂ ಕೆಲವು ಮಠಾಧೀಶರು ಮಾಡಬಾರದ ಕೆಲಸ ಮಾಡಿ ಟಿಕೀಗೆ ಗುರಿಯಾಗಿದ್ದಾರೆ.ಹೌದು ಇಂತಹದೊಂದು ಕೆಲಸ ಮಾಡೊದು ಎಷ್ಟು ಸರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಸ್ವಾಮಿಗಳು ತಮ್ಮ ಮಠದಲ್ಲಿ ಇರುವ ಮಹಿಳಾ ಸ್ವಾಮಿಗಳ ಜೊತೆಗೆ ಡಿಂಗ ಚೆಕ ಡಿಂಗ್ ಚೆಕ ಮಾಡುತ್ತಿರುವುದು ಇಂದು ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದ್ದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಕಂಡು ಬಂದಿರುವ ನಡುವೆ ಸಧ್ಯ ಮತ್ತೆ ಇಂತಹದೊಂದು ವಿಡಿಯೋ ವೊಂದು ಸಾಕ್ಷಿಯಾಗಿದ್ದು ಸಹ ಕೆಲವು ಸ್ವಾಮಿಗಳು ಮಾತ್ರ ತಮ್ಮ ಚಾಳಿಯನ್ನು ಬಿಟ್ಟಿಲ್ಲ ಎಂಬೊದು ಈ ಮೂಲಕ ಕಂಡು ಬರುತ್ತಿದೆ.ಸಧ್ಯ ಸ್ವಾಮೀಜಿಯೊಬ್ಬರ ವಿಡಿಯೋ ವೊಂದು ವೈರಲ್ ಆಗಿದ್ದು ಆ ಸ್ವಾಮಿ ಯಾರು ಸ್ವಾಮೀಜಿ ಜೊತೆ ಇರುವವರು ಯಾರು ಘಟನೆ ನಡೆದಿದ್ದು ಯಾವ ಮಠದಲ್ಲಿ ಎಲ್ಲವೂ ವಿಡಿಯೋ ದಲ್ಲಿ ಸೆರೆಯಾಗಿದ್ದು ನಾಳೆ ಮುಂಜಾನೆ ನಮ್ಮ Etv24×7 news ನಲ್ಲಿ ಕಾವಿ ಸ್ವಾಮಿಯ ಕರ್ಮ ಕಾಂಡ ವೀಕ್ಷಿಸಿ ………..