ಕ್ಷುಲ್ಲಕ ಕಾರಣಕ್ಕೆ ವ್ಯೆಕ್ತಿಯೊರ್ವನ ಮೇಲೆ ಚಾಕು ಬಡಿಗೆಯಿಂದ ಹಲ್ಲೆ.

ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವೀರಾಪೂರ ಓಣಿಯ ಕರೆಮ್ಮನ ಗುಡಿ ಹತ್ತಿರ ನಡೆದಿದೆ.

ಬಸವರಾಜ ಎಂಬಾತನ ಮೇಲೆಯೇ ಹಲ್ಲೆಯನ್ನು ವಿನಾಯಕ ಮನಿ ಮಾಡಿದವನಾಗಿದ್ದಾನೆ.

ಇಂದು ಕ್ಷುಲ್ಲಕ ವಿಚಾರಕ್ಕೆ ವಿನಾಯಕ ಹಾಗೂ ಬಸವರಾಜ ಕುಟುಂಬಸ್ಥರ ನಡುವೆ ತಂಟೆ ನಡೆದಿದ್ದು, ಈ ವೇಳೆ ವಿನಾಯಕನ ಬಸವರಾಜನ ಮೇಲೆ ಚಾವಿ ಹಾಗೂ ಬಡಿಗೆಯಿಂದ ಹಲ್ಲೆ ಮಾಡಿದ್ದಾನೆ.
ಪರಿಣಾಮ ವಿನಾಯಕನಿಗೆ ಗಾಯಗಳಾಗಿದ್ದು, ಸದ್ಯ ಗಾಯಗೊಂಡಿರುವ ವ್ಯಕ್ತಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಈ ಕುರಿತು ಬೆಂಡಿಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು .
ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ.