ನಿಂತಿದ್ದ ಐಶರ್ ಗೆ ಬೆಂಜ ಕಾರು ಡಿಕ್ಕಿ 5 ಜನರ ಸ್ಥಿತಿ ಚಿಂತಾಜನಕ 12ಜನರಿಗೆ ಗಂಭೀರ ಗಾಯ

ಹುಬ್ಬಳ್ಳಿಯ ನುಲ್ವಿ ಕ್ರಾಸ್ ಹತ್ತಿರ ಸ್ಪೀಡಾಗಿ ಬಂದ ಬೆಂಜ್ ಕಾರು ಅಲ್ಲೇ ನಿಂತಿದ್ದ ಐಶರ ವಾಹನಕ್ಕೆ ಡಿಕ್ಕಿ ಹೊಡೆದ್ದಿದ್ದು

ಇನ್ನು ಐಶರ ವಾಹನದಲ್ಲಿದ್ದಂತ ಸುಮಾರು 15 ಮಹಿಳೆಯರು ಇಬ್ಬರು ಯುವಕರಿಗೆ ಗಾಯಗಳಾಗಿದ್ದು ಇನ್ನು ಐಶ್ವರ್ಯ ವಾಹನದಲ್ಲಿದ್ದ ಸುಮಾರು ಐದುಕ್ಕೂ ಹೆಚ್ಚು ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರ ಸ್ಥಿತಿ ಚಿಂತಾ ಜನಕವಾಗಿದೆ
ಇನ್ನು ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಿಂಸಗೆ ರವಾಣಿಸಲಾಗಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ

