ಹುಬ್ಬಳ್ಳಿಯಲ್ಲಿ ವಿಕೃತ ಕಾಮಿಯನ್ನು ತಳಿಸಿದ ಸಾರ್ವಜನಿಕರು

ಹುಬ್ಬಳ್ಳಿಯಲ್ಲಿ ವಿಕೃತ ಕಾಮಿಯನ್ನು ತಳಿಸಿದ ಸಾರ್ವಜನಿಕರು
ಮಕ್ಕಳನ್ನು ಅಪಹರಣ ಮಾಡುತ್ತಿದ್ದ ವಿಕೃತ ಕಾಮಿಯನ್ನ ಥಳಿಸಿ ಠಾಣೆಗೆ ತಂದ ಸಾರ್ವಜನಿಕರು
ಮಕ್ಕಳಿಗೆ ಚಾಕಲೇಟ್ ಮತ್ತು ಹಣ್ಣಿನ ಆಸೆ ತೋರಿಸಿ ಅಪಹರಣ ಮಾಡುತ್ತಿದ್ದ ಯುವಕ
ಯುವಕನನ್ನ ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಕರೆತಂದ ಪೊಲೀಸರು
ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ಕಮರಿಪೇಟ ಪೊಲೀಸ್ ಠಾಣೆ ವ್ಯಾಪ್ತಿಯ ತೋರವಿಹಕ್ಕಲ್ ನಲ್ಲಿ ಘಟನೆ
ಓಣಿಯಲ್ಲಿ ಆಟ ಆಡುತ್ತಿರುವ ಮಕ್ಕಳನ್ನೇ ಟಾರ್ಗೆಟ್ ಮಾಡಿ ಕರೆದೊಯ್ಯುತ್ತಿದ್ದ ಕಾಮುಕ ಯುವಕ ಆದಿಲ್ ಅಂಕಲಗಿ
ಚಾಕಲೇಟ್ ಹಾಗೂ ಹಣ್ಣಿನ ಆಸೆ ತೋರಿಸಿ ಅಪಹರಣ ಮಾಡುತ್ತಿದ್ದ ಯುವಕ ಆದಿಲ್ ಅಂಕಲಗಿ
ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ನಿವಾಸಿ
ವ್ಯಕ್ತಿಯನ್ನ ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಕರೆತಂದ ಸಾರ್ವಜನಿಕರು
ಮಕ್ಕಳನ್ನ ಅಪಹರಣ ಮಾಡುತ್ತಿದ್ದ ಆರೋಪಿತನ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆ
ಇದನ್ನ ಗಮನಿಸಿದ ಸಾರ್ವಜನಿಕರಿಂದ ಆರೋಪಿಯನ್ನ ಹಿಡಿದು ಥಳಿತ
ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಕಮರಿಪೇಟ್ ಪೊಲೀಸರು