ಗಾಡಿ ಹಿಡಿಯೋದು ದುಡ್ಡು ವಸೂಲಿ ಮಾಡೋದು. ಲೂಟಿ ಮಾಡುತ್ತಿದ್ದಾರಾ ಪೊಲೀಸರು…....

ಕೈ ಶಾಸಕನಿಂದಲೇ ಪೊಲೀಸರ ವಿರುದ್ದ ಗಂಭೀರ ಆರೋಪ ಒಂದು ಕೇಳಿ ಬಂದಿದೆ ಪೊಲೀಸರ ವಿರುದ್ದ ಕೈ ಶಾಸಕ ವಿನಯ ಕುಲಕರ್ಣಿ ಸ್ಫೋಟಕ ಹೇಳಿಕೆಯನ್ನು ಪೊಲೀಸ ಇನ್ಸಪೆಕ್ಟರ ಅವರ ಮುಂದೆನೆ ಹೇಳಿದ್ದು ಇಗಾ ಸಖತ ಸದ್ದು ಮಾಡುತ್ತಿದೆ
ಪೊಲೀಸರಿಗೆ ಬೇರೆ ಉದ್ಯೋಗವೇ ಇಲ್ಲ
ಗಾಡಿ ಹಿಡಿಯೋದು ದುಡ್ಡು ವಸೂಲಿ ಮಾಡೋದು ರೋಡ್ ಗೆ ನಿಂತು ಲೂಟಿ ಮಾಡೋ ಪರಸ್ಥಿತಿ ಆಗಿದೆ ಎಂದ ವಿನಯ್ ಕುಲಕರ್ಣಿ ಪೊಲೀಸರ ವಿರುದ್ದ ಗರಂ ಆಗಿದ್ದಾರೆ
ಟಂ ಟಂ ಗೆ ಐದು – ಹತ್ತು ಸಾವಿರ ದಂಡ ಹಾಕತೀರಿ ಎಂದು ಗರಂ ಒಂದು ಆಟೋಗೆ 12 ಸಾವಿರ ದಂಡ ಹಾಕೀರಿ ನೀವು ದಾಖಲೆ ಚೆಕ್ ಮಾಡಿ ಅಭ್ಯಂತರ ಇಲ್ಲ ಎಲ್ಲ ಇದ್ದರೂ ಒಂದು ಹಿಡಕೊಂಡು ಕೂರ್ತಿರಿ ತಲೆ ಹಿಡಿದು ಹೋಗಿದೆ ಮಂದಿಗೆ ನೀವು ಬೇಸತ್ತು ಹೋಗಿದ್ದೀರಿ ಎಂದು ವಿನಯ್ ಕುಲಕರ್ಣಿ ಗರಂ ಆಗಿದ್ದಾರೆ