ಹುಬ್ಬಳ್ಳಿಯಲ್ಲಿ ದಿಢೀರ್ ಪ್ರತಿಭಟನೆ….!ಮುಸ್ಲಿಂ ಸಮೂದಾಯದಿಂದ ವಿನೂತನ ಪ್ರತಿಭಟನೆ…

ಹುಬ್ಬಳ್ಳಿಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ 2025 ಅನ್ನು ವಿರೋಧಿಸಿ ನಗರದಲ್ಲಿ ಮುಸ್ಲಿಂ ಸಮೂದಾಯವರು ಬಡಾವಣೆ, ಏರಿಯಾಗಳ ಲೈಟ್ ಬಂದ್ ಮಾಡುವ ಮುಲಕ ವಿನೂತನ ಪ್ರತಿಭಟನೆ ನಡೆಸಿದರು.
ಸರ್ಕಾರ ಇತ್ತಿಚೆಗೆ ವಕ್ಪ್ ಕಾಯಿದೆ ತಿದ್ದುಪಡಿ ಮಾಡಲಾಗಿತ್ತು, ಇದನ್ನು ಖಂಡಿಸಿ ಹಳೇಹುಬ್ಬಳ್ಳಿ, ಗಣೇಶಪೇಟ ಸೇರಿದಂತೆ ಹಲವಾರು ಇನ್ನಿತರ ಭಾಗಗಳಲ್ಲಿ ಮುಸ್ಲಿಂ ಸಮೂದಾಯದ ಜನರು ಸ್ವಯಂಪ್ರೇರಿತವಾಗಿ ತಮ್ಮ ತಮ್ಮ ಮನೆ, ಏರಿಯಾಗಳ ಲೈಟ್’ನ್ನು ಇಂದು ರಾತ್ರಿ 9 ರಿಂದ 9.30 ರವರೆಗೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ.