ಸುಳ್ಳು ಜಾತಿ ಪ್ರಮಾಣ ಪತ್ರ ಪರಿಶಿಷ್ಟ ಜಾತಿಗೆ ಅನ್ಯಾಯ

ಸಂವಿಧಾನತ್ಮಕವಾಗಿ ಪರಿಶಿಷ್ಟ ಜಾತಿಯ ಜನಾಂಗದವರಿಗೆ ಅನ್ಯಾಯ ಆಗುತಿದ್ದು ಬೇಡ ಜಂಗಮ ಅಂತಾ ಸುಳ್ಳು ಹೇಳಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ತಮ್ಮ ಜನಾಂಗದವರಿಗೆ ಅನ್ಯಾಯ ಮಾಡುತಿದ್ದಾರೆ ಅಂತಾ ಇಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡು ಅಂಬೇಡ್ಕರ್ ವೃತದ್ದಿಂದ ಮೆರವಣಿಗೆ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಸರಿಯಾಗಿ ಜಾತಿ ನೋಡದೆ ಸುಳ್ಳು ಪ್ರಮಾಣ ಪತ್ರ ನಿಡುತ್ತಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು ಈ ಒಂದು ಪ್ರತಿಭಟನೆಯಲ್ಲಿ ಸುರೇಶ್ ಖಾನಾಪುರ. ಸಿದ್ದಾರ್ಥ ಎನ್. ಶ್ರೀಧರ್ ಕಂದಗಲ. ಸಹಿತ ನೂರಾರು ಸಂಖ್ಯೆಯಲ್ಲಿ ದಲಿತ ವಿಮೋಚನಾ ಸಮಿತಿಯ ಕಾರ್ಯಕರ್ತರು ಬಾಗಿ ಆಗಿದ್ದರು