ಹುಬ್ಬಳ್ಳಿಯಲ್ಲಿ ವೈನ ಶಾಪಗೆ ಬೆಂಕಿ

ವಾಣಿಜ್ಯ ನಗರಿ ಹುಬ್ಬಳ್ಳಿಯ ಆನಂದ ನಗರದ ಲಾಸ್ಟ ಬಸ್ಸ ನಿಲ್ದಾಣದ ಹತ್ತಿರವಿರುವ ಖೋಡೆ ಬಾರ ಎದುರಿಗೆ ಇರುವ ಎಮ್ ಎಸ್ ಐ ಎಲ್ ವೈನ ಶಾಪಗೆ ಬೆಂಕಿ ಹತ್ತಿದ್ದು ಸುಮಾರು ಲಕ್ಷಾಂತರ ರೂಪಾಯಿಯ ಮದ್ಯ ಹಾಗು ಹಣ ಆ ಬೆಂಕಿಗೆ ಆಹುತಿ ಆಗಿದೆ ಇನ್ನು ಅಲ್ಲೆ ಕೆಲಸ ಮಾಡುತ್ತಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಎಲ್ಲರನ್ನು ಚಿಕಿತ್ಸೆ ಗಾಗಿ ಕಿಂಸಗೆ ದಾಖಲಿಸಲಾಗಿದ್ದು ಇನ್ನು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತಿದ್ದಾರೆ ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ
