ಈದ್ದಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕುರಿಕು ಬಾರಿ ವಿವಾದಗಳಗಿದ್ದವು.

ಚಾಮರಾಜಪೇಟೆಯಲ್ಲಿನ ವಿವಾದಿತ ಈದ್ಧಾ
ಮೈದಾನದಲ್ಲಿ ಗಣೇಶೋತ್ಸವಕ್ಕೆ ನಿನ್ನೆ ಬ್ರೇಕ್ ಹಾಕಿದ್ದ ಹೈಕೋರ್ಟ್ ಇಂದು ಗ್ರೀನ್ ಸಿಗ್ನಲ್ ಕೊಟ್ಟಿದೆ.
ಇದೇ ತರಹ ಹುಬ್ಬಳ್ಳಿಯಲ್ಲಿ ಕೂಡ ಇದ್ಗಾ ಮೈದಾನದಲ್ಲಿ ಗಣೇಶ್ ಮೂರ್ತಿ ಸ್ಥಾಪನೆಗೆ ಅವಕಾಶ ಸಿಗುತ್ತಾ ಎಂದು ಹುಬ್ಬಳ್ಳಿಯ ಗಣೇಶೋತ್ಸವ ಸಮಿತಿದವರು ಹಾಗೂ ಸಾರ್ವಜನಿಕರು ನಿರೀಕ್ಷಿಸುತ್ತಿದ್ದಾರೆ.