ಒಂದು ಗಲಾಟೆ ಎರಡು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು

ಚಬ್ಬಿ ಪ್ಲಾಟ ಹಾಗು ಇಸ್ಲಾಂಪುರ ಹತ್ತಿರ ಇಬ್ಬರು ಯುವಕರ ನಡುವೆ ಹೊಡೆದಾಟ ನಡೆದ ಘಟನೆ ಹಳೆ ಹುಬ್ಬಳ್ಳಿಯಲ್ಲಿ ತಡ ರಾತ್ರಿ ನಡೆದಿದೆ
ಲೇವಾದೇವಿ ಹಣಕಾಸಿನ ವಿಷಯದಲ್ಲಿ ಆರೀಪ ಹಾಗು ಮಹಾಬುಬ ಇಬ್ಬರ ನಡುವೆ ಜಗಳ ಪ್ರಾರಂಭವಾಗಿ ಕೊನೆಗೆ
ಹೊಡೆದಾಟ ಹಂತ ತಲುಪಿ ಇಬ್ಬರ ಮನೆಯ ಮುಂದೆ ಗಲಾಟೆ ಆಗಿದೆ

ಇನ್ನು ಸ್ಥಳಕ್ಕೆ ಆಗಮೀಸಿದ ಕಸಬಾ ಠಾಣೆಯ ಪೋಲಿಸರು ಆರು ಜನರನ್ನು ಬಂದಿಸಿದ್ದು ಆದ್ರೆ ಈ ಗಲಾಟೆಯ ವಿಷಯದಲ್ಲಿ ಕಸಬಾ ಹಾಗು ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರತ್ಯೆಕ ಪ್ರಕರಣಗಳು ದಾಖಲಾಗಿವೆ