ಹುಬ್ಬಳ್ಳಿಯಲ್ಲಿ ಅಣ್ಣನಿಂದ ತಮ್ಮನ ಮೇಲೆ ಚಾಕುವಿನಿಂದ ಹಲ್ಲೆ

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಆಸ್ತಿ ವಿಚಾರಕ್ಕೆ ಅಣ್ಣ ತಮ್ಮನಿಗೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ನಡದಿದೆ
ಸುಮಾರು ವರ್ಷಗಳಿಂದ ಸಂಜಯ ಬಾಕಳೆ ಹಾಗು ಸಾಗರ ಬಾಕಳೆ ನಡುವೆ ಆಸ್ತಿ ವಿಚಾರಕ್ಕೆ ಜಗಳ ಆಗುತ್ತಿತ್ತು

ಆದ್ರೆ ಇಂದು ಮಧ್ಯಾಹ್ನ ಮತ್ತೆ ಸಂಜಯ ಹಾಗು ಆತನ ಪತ್ನಿ ಸೋನಾಲಿ ಜಗಳ ತೆಗೆದು ಸ್ವಂತ ತಮ್ಮ ಅಂತಾ ನೋಡದೆ ಸಾಗರನಿಗೆ ಹೊಟ್ಟೆ ಹಾಗೂ ಎದೆಯಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು ಅಲ್ಲದೆ ತಂದೆ ತಾಯಿಗೆ ಬೆದರಿಕೆ ಹಾಕಿ ಪರಾರಿ ಆಗಿದ್ದು
ಇನ್ನು ಸ್ಥಳಕ್ಕೆ ಆಗಮಿಸಿದ ಕೇಶ್ವಾಪುರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದ್ದಾರೆ ಇನ್ನು ಹಲ್ಲೆಗೆ ಒಳಗಾದ ಸಾಗರನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ
