ಹು-ಧಾ ಮಹಾನಗರ ಪಾಲಿಕೆಗೆ ಮತ್ತೆ ಶುರುವಾಯಿತಾ ಈದ್ಗಾ ಸಂಕಷ್ಟ ?

ಮತ್ತೆ ಮುನ್ನೆಲೆಗೆ ಬಂದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವು ಮತ್ತೆ ಇಂದು
ಹಜರತ್ ಟಿಪ್ಪು ಜಯಂತಿಗಾಗಿ ಭುಗಿಲೆದ್ದಿದೆ ಕೂಗು
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಅನುಮತಿಗಾಗಿ
ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರಿಂದ ಮಹಾನಗರ ಪಾಲಿಕೆಯ ಆಯುಕ್ತಕರು ಹಾಗು ಮಹಾಪೌರರಿಗೆ ಒತ್ತಾಯ ಮಾಡುತ್ತಿರು ಸಮತಾ ಸೈನಿಕ ದಳ ಹಾಗು ಎಐಎಂಐಎಂ
ಇದೇ 10 ರಂದು ನಡೆಯಲಿರುವ ಟಿಪ್ಪು ಜಯಂತಿ ಹಿನ್ನೆಲೆ ಭುಗಿಲೆದ್ದಿದೆ ವಿವಾದ
ಹು-ಧಾ ಮಹಾನರ ಪಾಲಿಕೆಗೆ ಅನುಮತಿ ಕೋರಿದ ವಿವಿಧ ಸಂಘಟನೆಗಳು ಎರಡು ದಿನದಲ್ಲಿ ಅನುಮತಿ ಗಾಗಿ ಪಾಲಿಕೆಗೆ ನೀಡಿದ್ದಾರೆ ಎಚ್ಚರಿಕೆ ಗಂಟೆ
ಎಐಎಂಐಎಂ ಸಂಘಟನೆ ಹಾಗೂ ಸಮತಾ ಸೈನಿಕ ದಳ ಸಂಘಟನೆಗಳಿಂದ ಶುರುವಾಗಿದೆ ಹೋರಾಟ
ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದ ಪಾಲಿಕೆ ಟಿಪ್ಪು ಜಯಂತಿಗೂ ಅನುಮತಿ ನೀಡಬೇಕೆಂದು ಒತ್ತಾಯ
ಹು-ಧಾ ಮಹಾನಗರ ಪಾಲಿಕೆಗೆ ಮತ್ತೆ ಶುರುವಾಯಿತಾ ಈದ್ಗಾ ಸಂಕಷ್ಟ ?
ಗಣೇಶ ಚತುರ್ಥಿ ನಂತರ ಟಿಪ್ಪು ಜಯಂತಿಗಾಗಿ ಭುಗಿಲೆದ್ದ ಹೋರಾಟ
ಗಣೇಶ ಪ್ರತಿಷ್ಠಾಪನೆ ನಂತರ ಮತ್ತೆ ಪಾಲಿಕೆಗೆ ಎದುರಾದ ಸಂಕಷ್ಟ
ಟಿಪ್ಪು ಜಯಂತಿ ಅನುಮತಿಗಾಗಿ ಶುರುವಾಯಿತು ಹೋರಾಟ
ಅನುಮತಿ ನೀಡದಿದ್ದಲ್ಲಿ ಒತ್ತಾಯಪೂರ್ವಕವಾಗಿ ಟಿಪ್ಪು ಜಯಂತಿ ಆಚರಣೆಯ ಎಚ್ಚರಿಕೆ
ಪಾಲಿಕೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಿವಿಧ ಸಂಘಟನೆಗಳ ಹೋರಾಟಗಾರರು