ಟ್ಯಾಕ್ಟರಗೆ ಡಿಕ್ಕಿ ಹೊಡೆದ ಬೈಕ. ಸ್ಥಳದಲ್ಲೆ ಓರ್ವ ಮೃತ ಇನ್ನೊಬ್ಬನಿಗೆ ಗಂಬಿರ ಗಾಯ್

ಎನ್ ಎಸ ಬೈಕ ಟ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಸ್ಥಳದಲ್ಲೆ ಮೃತ ಪಟ್ಟ ಘಟನೆ ಕುಸುಗಲ ರಸ್ತೆಯಲ್ಲಿ ನಡೆಸಿದೆ.
ಬ್ಯಾಹಟ್ಟಿ ನಿವಾಸಿಗಳಾದ ಇಬ್ಬರು ಹುಬ್ಬಳ್ಳಿಯಿಂದ ಬ್ಯಾಹಟ್ಟಿ ಕಡೆ ಚಲಿಸುತ್ತಿದ್ದ ಟ್ಯಾಕ್ಟರಗೆ ಅದೆ ಮಾರ್ಗದಲ್ಲಿ ವೇಗವಾಗಿ ಎನ್ ಎಸ ಬೈಕ ಬಂದು ಟ್ಯಾಕ್ಟರಗೆ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರನ ತೆಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದು ಇನ್ನೊವರ್ನಿಗೆ ಗಾಯವಾಗಿದೆ ಇನ್ನು ಸ್ಥಳಕ್ಕೆ ಪೂರ್ವ ಸಂಚಾರ ಠಾಣೆಯ ಪೊಲೀಸರು ಆಗಮಿಸಿದ್ದು ಮೃತ ಪಟ್ಟ ವ್ಯೆಕ್ತಿಯ ಶವವನ್ನು ಕಿಂಂಸನ ಶವಾಗಾರಕ್ಕೆ ರವಾನಿಸಿ ಮತ್ತು ಗಾಯಗೊಂಡ ವ್ಯೆಕ್ತಿಯನ್ನು ಚಿಕಿತ್ಸೆ ಗಾಗಿ ಕಿಂಸಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಬಿಸಿದ್ದಾರೆ ಮೃತನ ಹೆಸರು ವಿಳಾಸ ಇನ್ನು ಪತ್ತೆ ಆಗಿಲ್ಲಾ .