ಎರಡನೇ ವಿವಾಹವಾದ ಮಾಜಿ ಮೇಯರ್.

75ರ ವಯಸ್ಸಿನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಾಜಿ ಮೇಯರ್ ಡಿ.ಕೆ. ಚವ್ಹಾಣ.

ಡಿ.ಕೆ. ಚವ್ಹಾಣ, ಹು-ಧಾ ಮಹಾನಗರ ಪಾಲಿಕೆಯ ಮಾಜಿ ಮೇಯರ್
ಪತ್ನಿ ತೀರಿದ ಮೂರು ತಿಂಗಳ ನಂತರ ಪತ್ನಿಯ ಸಹೋದರಿ ಅನಸೂಯಾರನ್ನ ಮದುವೆಯಾದ ಡಿ.ಕೆ. ಚವ್ಹಾಣ.
ಮಾಜಿ ಮೇಯರ್ ಮದುವೆ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಭಾಗಿ.
75ರ ಪ್ರಾಯದಲ್ಲಿ ಎರಡನೇ ವಿವಾಹವಾದ ಮಾಜಿ ಮೇಯರ್.
ಮೊದಲ ಪತ್ನಿ ಶಾರದಾ ಕಳೆದ ಮೂರು ತಿಂಗಳ ಹಿಂದೆ ತೀರಿಹೋಗಿದ್ದರು.
