ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿಲ್ಲದ ಪುಡಿ ರೌಡಿಗಳ ಪುಂಡಾಟ

ಹುಬ್ಬಳ್ಳಿ
ಪುಡಿ ರೌಡಿಗಳ ಪುಂಡಾಟ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿಲ್ಲದ ಪುಡಿ ರೌಡಿಗಳ ಪುಂಡಾಟ
ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ
ಚಲಿಸುತ್ತಿದ ಬಸ್ ನ್ನು ನಿಲ್ಲಿಸಿದ ಪುಂಡಾಟ ಮೆರೆದ ಪುಡಿ ರೌಡಿಗಳು
ಹೋಗುತ್ತಿದ್ದ ಬಸ್ ನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಡ್ರೈವರ್ ಗೆ ಥಳಿಸಿದ ಪುಡಿ ರೌಡಿಗಳು
ಗದಗ ರಸ್ತೆಯ ಸೇಂಟ್ ಜಾನ್ಸ್ ಚರ್ಚ ಮುಂದೆ ಘಟನೆ
ಇಬ್ಬರು ಪುಡಿ ರೌಡಿಗಳಿಂದ ಗಲಾಟೆ
ಬಸ್ ನಿಲ್ಲಿಸಿ ಗ್ಲಾಸ್ ಒಡೆದು ಬಸ್ಸಿನಲ್ಲಿ ಹತ್ತಿ ಅವಾಚ್ಯ ಶಬ್ದಗಳಿಂದ ಡ್ರೈವರ್ ನನ್ನು ನಿಂದನೆ
ನಿಂದಿಸಿ ಚಾಲಕನಿಗೆ
ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೇಶ್ಚಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ