ಕ್ಷುಲಕ ಕಾರಣಕ್ಕೆ ಗ್ರಾಹಕನಿಗೆ ಥಳಿಸಿದ ಬಾರ್ ಸಿಬ್ಬಂದಿ..

ಕ್ಷುಲ್ಲಕ ಕಾರಣಕ್ಕೆ ಬಾರ ಮುಂದೆಯೇ ಕುಡಕನೊಬ್ಬನಿಗೆ ಬಾರ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ- ಗದಗ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಕ್ಷುಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಇದ್ದ ಕುಡುಕನಿಗೆ ಬಾರ್ ಸಿಬ್ಬಂದಿಗಳು ಮನಸ್ಸು ಇಚ್ಚೆ ಥಳಸಿದ್ದು ಈಗ ಸಾಮಾಜಿಕ ಜಾಲತಾನದಲ್ಲಿ ವಿಡಿಯೋ ವೈರಲ್ ಆಗಿದೆ. ಚಿಲರೆ ಕಾಸ್ ವಿಷಯಕ್ಕೆ ಸಿಬ್ಬಂದಿ ಹಾಗೂ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಮಾತಿಗೆ ಮಾತು ಬೆಳೆದು ಕುಡುಕನನ್ನು ಸಿಬ್ಬಂದಿ ರಸ್ತೆಗೆ ಎಳೆದು ತಂದು ಥಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.