Uncategorized

ಶಶಿಕಾಂತ ಬಿಜವಾಡ ನೇತ್ರತ್ವದಲ್ಲಿ ವರದಿ ವಿರೋಧಿಸಿ ಪ್ರತಿಭಟನೆ

ಸದಾಶಿವ ಆಯೋಗ ನೀಡಿರುವ ವರದಿಗೆ ವಿರೋಧಿಸಿ ದಲಿತ ಮುಖಂಡರುಗಳಿಂದ ಗಂಗಾಧರ ನಗರದ ಹಾಕಿ ಮೈದಾನದಲ್ಲಿ ಪ್ರತಿಭಟನೆ:

ಮೀಸಲಾತಿ ಕುರಿತಂತೆ ಸದಾಶಿವ ಆಯೋಗ ನೀಡಿರುವ ವರದಿಗೆ ವಿರೋಧಿಸಿ ದಲಿತ ಮುಖಂಡರುಗಳಿಂದ ಇಂದು ರಾತ್ರಿ 8:30 ಕ್ಕೆ ಇಲ್ಲಿನ ಗಂಗಾಧರ ನಗರದ ಹಾಕಿ ಮೈದಾನದಲ್ಲಿ ಮಿಂಚಿನ ಪ್ರತಿಭಟನೆ‌ ನಡೆಸಲಾಯಿತು.

ಶಶಿಕಾಂತ ಬಿಜವಾಡ, ಯಮನೂರ ಗುಡಿಹಾಳ‌ ಹಾಗೂ ಇತರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವರು ಭಾಗವಹಿಸಿದ್ದರು ಹಾಗೂ ಸದಾಶಿವ ಆಯೋಗದ ವರದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

Leave a Reply

Your email address will not be published. Required fields are marked *

error: Content is protected !!