ಗಾಂಜಾ ನಶೆಯಲ್ಲಿ ಯುವಕರ ಹುಚ್ಚಾಟ ಸಾರ್ವಜನಿಕರಿಂದ ಧರ್ಮದೆಟು

ಹೊಟೇಲ್ ನಲ್ಲಿ ನಿಂತಿದ್ದ
ಹೆಣ್ಣು ಮಕ್ಕಳನ್ನ ಚುಡಾಯಿಸುತಿದ್ದ ಮೂವರು ಪುಡಾರಿಗಳಿಗೆ ಹೋತೆಲ ಮಾಲಿಕ ಬುದ್ದಿ ಹೇಳಿದಕ್ಕೆ ಯುವಕರು ಅಂಗಡಿಯ ಗ್ಲಾಸ್ ಹಾಗು ಅಲ್ಲೆ ಇದ್ದ ಕೆಲವು ವಸ್ತುಗಳಿಗೆ ಕಟ್ಟಿಗೆಗೆ ಹೊಡೆದಿದ್ದು ಹೊಟೇಲ್ ಭಾಗಶಃ ಜಖಂಗೊಂಡ ಘಟನೆ ಭಾನುವಾರ ನಡೆದಿದೆ.
ವಿಜಯನಗರದ ಕಾರ್ತಿಕ ಎಮ್ ಜೆ ಮತ್ತು ಆತನ ಇನ್ನಿಬ್ಬರು ಸ್ನೇಹಿತರು ಜೊತೆಗೆ ಹೊಟೇಲ್ ಮುಂದೆ ಹರಟೆ ಹೊಡೆಯುತ್ತಾ ಅಲ್ಲಿಯೇ ನಿಂತಿದ್ದ ಹೆಣ್ಣು ಮಕ್ಕಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ಹೊಟೇಲ್ ಮಾಲೀಕರು ಪ್ರಶ್ನೆ ಮಾಡಿದಕ್ಕೆ ಆಕ್ರೋಶಗೊಂಡ ಯುವಕರಿಂದ ಹೊಟೇಲ್ ಮೇಲೆಯೇ ದಾಳಿ ಮಾಡಲು ಮುಂದಾಗಿದ್ದು ಕಟ್ಟಿಗೆಯಿಂದ ಹೊಟೇಲ್ ಗೆ ಒಡೆದಿದ್ದು ನಂತರ
ಘಟನಾ ಸ್ಥಳಕ್ಕೆ ಉಪನಗರ ಪೊಲೀಸರು ಬರುತಿದ್ದಂತೆ ಪುಡಾರಿ ಯುವಕರು ಓಡಲಾರಂಭಿಸಿದರು. ಓರ್ವನನ್ನ ಬೆನ್ನಟ್ಟಿ ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದು ಆತನು ಪೊಲೀಸರ ಎದ್ದುರೆ ಅಲ್ಲೆ ಇದ್ದ ಸಾರ್ವಜನಿಕರಿಗೆ ಅವಾಚ್ಚ ಶಬ್ದಗಳಿಂದ ಬೈಯದಿದ್ದು ಇನ್ನು ಇಬ್ಬರಿಗಾಗಿ ಶೋಧ ನಡೆಸಿದ್ದಾರೆ. , ಗಾಂಜಾ ನಿಶೆಯಲ್ಲಿ ಯುವಕನ ಹುಚ್ಚಾಟ ಹೆಚ್ಚಾಗಿತ್ತು