ಕೆರೆಯಲ್ಲಿ ಮುಳುಗಿ ತಾಯಿ,ಮಗಳು ಆತ್ಮಹತ್ಯೆ?. ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೊಲೀಸರು

ಕೆರೆಯಲ್ಲಿ ಮುಳುಗಿ ತಾಯಿ,ಮಗಳು ಆತ್ಮಹತ್ಯೆ?.
ಬ್ಯಾಹಟ್ಟಿ ಗ್ರಾಮದ ಹೊರವಲಯದ ಕೆರಯಲ್ಲಿ ಮುಳುಗಿ ಸಾವು.
ತಾಯಿ ಮುಕ್ತುಬ್ಬಿ ಹಾಗೂ ಮಗಳು ಶಿನಾಜ ಸಾವನ್ನಪ್ಪಿರುವ ಎನ್ನಲಾಗಿದೆ.
ಧಾರವಾಡ ಜಿಲ್ಲೆ ಹುಬ್ಬಳ್ಲಿ ತಾಲೂಕಿನ ಬ್ಯಾಹಟ್ಟಿ ಗ್ರಾಮ.

ಕೆರಯಲ್ಲಿ ತೇಲುತ್ತಿದ್ದ ತಾಯಿ ಮಗಳ ಶವ ಕಂಡು ಗ್ರಾಮಸ್ಥರು ಪೋಲೀಸರಿಗೆ ದೂರು.
ನೀರಿನಲ್ಲಿ ತೇಲುತ್ತಿರುವ ಶವ ಕಂಡು ಭಯಗೊಂಡ ಗ್ರಾಮಸ್ಥರು.
ತಕ್ಷಣ ಸ್ಥಳಕ್ಕೆ ಬಂದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು.

ಸಾರ್ವಜನಿಕರ ಸಹಾಯದಿಂದ ಶವ ಹೊರತೆಗೆದ ಪೋಲೀಸರು.
ಶವಗಳನ್ನು ಹುಬ್ಬಳ್ಳಿ ಕಿಮ್ಸಗೆ ರವಾನಿಸಿದ ಪೋಲೀಸರು.
ಯಾವ ಕಾರಣಕ್ಕೆ ತಾಯಿ ಮಗಳು ಸಾವನ್ನಪ್ಪಿದ್ದಾರೆ ಎಂದು ತನಿಖೆ ಆರಂಭಿಸಿದ ಪೋಲೀಸರು.
ಕಳೆದ ಮೂರು ದಿನಗಳ ಹಿಂದೆಯೇ ಕೆರಗೆ ಹಾರಿರುವ ತಾಯಿ ಮಗಳು.
ಇದು ಆತ್ಮಹತ್ಯೆ ಅಥವಾ ಕೊಲೆನಾ ಅಂತಾ ಶಂಕೆ ವ್ಯೆಕ್ತ ಪಡಿಸಿದ ಗ್ರಾಮಸ್ಥರು
ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ