ಏಂಟು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ!ಹುಬ್ಬಳ್ಳಿಯಲ್ಲಿ ನಡೆದ ಪೈಶಾಚಿಕ ಕೃತ್ಯ

ಹುಬ್ಬಳ್ಳಿಯಲ್ಲಿ ನಡೆದ ಪೈಶಾಚಿಕ ಕೃತ್ಯ
ಏಂಟು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿ ಕೊಲೆ ಶಂಕೆ!
ದೊಡ್ಡಮನಿ ಕಾಲೋನಿ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ ದುರುಳರು

ಹುಬ್ಬಳ್ಳಿಯ ಶ್ರೀನಗರ ನಿವಾಸಿ ನದೀಂ ಹಸನಸಾಬ್ ಹುಬ್ಬಳ್ಳಿ (8)
ಶಾಲೆಗೆ ರಜೆ ಹಿನ್ನೆಲೆ ಘಂಟಿಕೇರಿಯ ಅಜ್ಜಿ ಮನೆಗೆ ಬಂದಿದ್ದ ಬಾಲಕ

ನಿನ್ನೆ ಸಂಜೆಯಿಂದ ನಾಪತ್ತೆ ಆಗಿದ್ದ ನದೀಮ್
ನಿನ್ನೆ ಬೆಂಡಿಗೇರಿ ಠಾಣೆಯಲ್ಲಿ ದೂರು ನೀಡಿದ್ದ ಬಾಲಕನ ಪೋಷಕರು
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಸ್ಥಳಕ್ಕೆ ಪೊಲೀಸರ ಬೆಂಡಿಗೇರಿ ಪೊಲೀಸರು ಭೇಟಿ,ಪರಿಶೀಲನೆ