ಹುಬ್ಬಳ್ಳಿಯಲ್ಲಿ ಚಿಗರಿ ಬಸ್ ಗೆ ಬೆಂಕಿ

ಹುಬ್ಬಳ್ಳಿಯಲ್ಲಿ ಇಂದು ಚಿಗುರಿ ಬಸ್ ಗೆ ಬೆಂಕಿ ಹತ್ತಿದ ಪರಿಣಾಮ ಪ್ರಯಾಣಿಕರು ಗಾಬರಿಯಾಗಿದ್ದು.
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಎದುರುಗಡೆ ಇರುವ ಚಿಗರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಸಿ ಯನ್ನು ಮುಂದೆ ಚಲಿಸುತ್ತಿದ್ದಾಗ ಹಿಂದಿನ ಟೈಯರ್ನಲ್ಲಿ ಸಡನ್ನಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಾಲಕನು ಸ್ಥಳದಲ್ಲಿ ವಾಹನ ನಿಲ್ಲಿಸಿ, ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದು
ಇನ್ನು ಅಲ್ಲಿಯೇ ಬರುತ್ತಿದ್ದ ಚಿಗರಿ ಬಸ್ನಲ್ಲಿದ್ದ ಬೆಂಕಿ ನಂದಿಸುವ ಸಿಲೆಂಡರನ್ನು ತೆಗೆದುಕೊಂದು ಬೆಂಕಿ ನಂದಿಸಿದ್ದು
ಇನ್ನು ಪ್ರಾಣಿಕರು ಹಾಗೂ ಅಲ್ಲೇ ಇದ್ದ ಸಾರ್ವಜನಿಕರು ಕೂಡಾ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು ಇನ್ನು ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ
