ಗಾಂಜಾ ನಶೆಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ಮಾರಕಾಸ್ತ್ರಗಳ ಹಾವಳಿ ಹೆಚ್ಚಾಗುತ್ತಿದೆ .
ಕ್ಷುಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಯುವಕನ ಮೇಲೆ ಸುಮಾರು 25 ಜನರಿಂದ ರಕಾಸ್ತ್ರಗಳಿಂದ ಹಲ್ಲೆ ಯುವಕರು ವಿನಾಕಾರಣ ಗಾಂಜಾ ನಿಶೆಯಲ್ಲಿ ಮಾರಕಸ್ತ್ರಗಳಿಂದ ಭುಜ ಕಾಲು ಹಾಗೂ ತೊಡೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ

ಇನ್ನು ಹುಲಗಪ್ಪಾ ಖಾನಾಪುರ ಮನೆಯಮುಂದೆ ಕುಳಿತಾಗ ವಿನಾಕಾರಣ ಮಾರ್ತಾಂಡ ಮನೋಜ್. ಇರ್ಪಾನ್ . ಕೃಷ್ಣಪ್ಪ .ಗುರುಶಾಂತ. ಬಸ್ಸು. ಚೇತನ್ .ಜಯರಾಮ. ಸಹೀತ ಸುಮಾರು ೨೫ ಜನರು ಹಲ್ಲೆ ಮಾಡಿ ಪರಾರಿ ಆಗಿದ್ದು

ಇನ್ನು ಹಲ್ಲೆಗೆ ಒಳಗಾದ ಹುಲಗಪ್ಪ ನನ್ನು ಚಿಕಿತ್ಸೆಗಾಗಿ ಕಿಂಸಗೆ ದಾಖಲಿಸಿದ್ದು ಸ್ಥಳಕ್ಕೆ ಆಗಮೀಸಿದ ಬೆಂಡಿಗೆರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರ್ಂಬಿಸಿದ್ದಾರೆ