ಟವರ್ ಮೇಲೆ ಕೇಸರಿ,ಹಸಿರು ದ್ವಜ ಕಟ್ಟಿದ್ದು ಯಾರೂ.?

ಟವರ್ ನಲ್ಲಿ ಇಸ್ಲಾಂ ಧರ್ಮದ ಬಾವುಟ,ಭಗವಾ ದ್ವಜ ಹಾರಾಟ..
ಹುಬ್ಬಳ್ಳಿಯ ಆನಂದ ನಗರದ ಗೋಡಕೆ ಪ್ಲಾಟ್ ನಲ್ಲಿ ಘಟನೆ..
ಗೋಡ್ಕೆ ಪ್ಲಾಟ್ ನಲ್ಲಿರೋ ಟವರ್ ಮೇಲೆ ಇಸ್ಲಾಂ ಧರ್ಮದ ಬಾವುಟ, ಭಗವಾ ದ್ವಜ ಹಾರಾಟ..
ಎರಡು ದ್ವಜ ಒಬ್ಬನೇ ವ್ಯಕ್ತಿ ಕಟ್ಟಿರೋ ಆರೋಪ..
ಇಸ್ಲಾಂ ಧರ್ಮದ ಬಾವುಟ ಮೇಲೆ ಭಗವಾ ದ್ವಜ ಕೆಳಗಡೆ ಕಟ್ಟಿದ ಆರೋಪ…
ಹಿಂದೂ ಜಾಗರಣಾ ವೇದಿಕೆಯಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು..
ಎರಡು ದ್ವಜಗಳನ್ನು ಕೆಳಗಡೆ ಇಳಿಸಿದ ಪೊಲೀಸರು…
ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರ ಭೇಟಿ ಪರಿಶೀಲನೆ..
ಸ್ಥಳದಲ್ಲಿಯೇ ಬಿಡುಬಿಟ್ಟ ಪೊಲೀಸರು..
ಎರಡು ದ್ವಜ ಒಬ್ಬನೇ ಕಟ್ಟಿದ್ದಾನೆ.
ಇದು ಜಿಹಾದಿ ಕೆಲಸ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡರ ಆರೋಪ..
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ಪಡೆಯುತ್ತಿರೋ ಕಮೀಷನರ್.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ರಿಂದ ಮಾಹಿತಿ ಸಂಗ್ರಹ..