ಚೋಟಾ ಬಾಂಬೆ ಹುಬ್ಬಳ್ಳಿ ಅಕ್ರಮ ಚಟುವಟಿಕೆಗಳ ತಾಣವಾಗಿದೆಯಾ ..? ಏನ್ಮಾಡತ್ತಿದ್ದಾರೆ ಪೋಲಿಸರು!

ಚೋಟಾ ಬಾಂಬೆ ಅಂತಾ ಕರೆಸಿ ಕೊಳ್ಳುವ ಹುಬ್ಬಳ್ಳಿಯಲ್ಲಿ ಮತ್ತೆ ಅಕ್ರಮ ಚಟುವಟಿಕೆಗಳು ರಾಜಾ ರೋಷವಾಗಿ ನಡೆಯುತ್ತಿದ್ದೆ.

ಇನ್ನು ಪೊಲೀಸರು ಮಾತ್ರ ತಮ್ಮ ಎದುರು ಅಕ್ರಮ ಚಟುವಟಿಕೆ ನಡೆಯುತ್ತಿದ್ದರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಕಸಬಾ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದಂದೆ ಬಲು ಜೋರಾಗಿದ್ದು ಇನ್ನು ಗಾಂಜಾ ವಾಸನೆ ಜೋರಾಗಿದೆ ಎಂದು ಅಲ್ಲಿನ ಸಾರ್ವಜನಿಕರು ಬೇಸರ ವ್ಯೆಕ್ತ ಪಡಿಸುತ್ತಿದ್ದರು ಸಹ ಪೊಲೀಸರು ಮಾತ್ರ ತಮಗು ಇದಕ್ಕು ಸಂಬಂದವೆ ಇಲ್ಲ ಅನ್ನೊ ತರಾ ವರ್ತನೆ ನೋಡಿ ಸಾರ್ವಜನಿಕರು ಕಸಬಾ ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ