Uncategorized

ಕೆಲಸ ಮಾಡುವ ಸಮಯದಲ್ಲಿ ಯುವಕನೋರ್ವ ಹಾರ್ಟ ಅಟ್ಯಾಕ ಆಗಿ ಸ್ಥಳದಲ್ಲೆ ಸಾವು

ಹುಬ್ಬಳ್ಳಿಯ ಚನ್ನಮ್ಮಾ ಸರ್ಕಲ ಹತ್ತಿರ ಹಡಗದ ಬಿಲ್ಡಿಂಗ್‌ ನ ಕೆಳ ಮಹಡಿಯ ಸಿಮೆಂಟ್ ಅಂಗಡಿಯಲ್ಲಿ ಯುವಕನಿಗೆ ಕೆಲಸ ಮಾಡುವ ಸಮಯದಲ್ಲೆ ಹೃದಯಾಘಾತ ವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ .

ಕಳೆದ ಹಲವು ತಿಂಗಳಿನಿಂದ ಕಲ್ಮೇಶ್ವರ ಸ್ಟೋನ್ ಅಂಗಡಿಯಲ್ಲಿ ಅದರಗುಂಚಿ ನಿವಾಸಿಯಾದ 29 ವಯಸ್ಸಿನ ಮಹೇಶ್ ಸಿದ್ದಪ್ಪ ಎಂಬ ಯುವಕನು ಕೆಲಸ ಮಾಡುತ್ತಿದ್ದಾಗ ಸಂಜೆ ೮ ಗಂಟೆ ಸುಮಾರು ಹೃದಯಾಘಾತವಾಗಿ ಸಾವನಪ್ಪಿದ್ದಾನೆ ಇನ್ನು ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಕಿಂಸನ ಶವಾಗಾರಕ್ಕೆ ರವಾನಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!