ಅವನೌವನ ನಡುರಸ್ತೆಯಲ್ಲಿ ಹೇಗೆ ಚಪ್ಪಲಿಯಿಂದ ಹೊಡೆದಾಡಕತ್ತಾರ ನೋಡ್ರಿ ಪಾ…

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಇಬ್ಬರು
ಕ್ಷುಲ್ಲಕ ಕಾರಣಕ್ಕಾಗಿ ಯುವಕನಿಗೆ ಚಪ್ಪಲಿ ಯಿಂದ ಹೊಡೆದ ವ್ಯಕ್ತಿ
ಕಂಠ ಪೂರ್ತಿ ಕುಡಿದು ಕೈಯಲ್ಲಿ ಚಪ್ಪಲಿ ಹಿಡಿದು ರಪ ರಪ ಹೊಡೆದ ವ್ಯಕ್ತಿ
ಚಪ್ಪಲಿ ಯಿಂದ ಹೊಡೆಯುತ್ತಿದ್ದರು ನೋಡುತ್ತಾ ನಿಂತ ಜನರು
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಘಟನೆ
ಚಪ್ಪಲಿ ಯಿಂದ ಹಿಗ್ಗಾ ಮುಗ್ಗಾ ಹೊಡೆದು ಥಳಿಸಿದ ವ್ಯಕ್ತಿ
ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ