ಆಸ್ತಿ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ಹೊಡೆದಾಟ ಓರ್ವನ ಸಾವು. ಮತ್ತೊಬ್ಬ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ
ಆಸ್ತಿ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಟ್ ಒರ್ವ ಸಾವು
ಹಿತ್ತಲ ಜಾಗೆ ಜಮೀನು ವಿಚಾರಕ್ಕಾಗಿ ಎರಡು ಕುಟಂಬಗಳ ನಡುವೆ ಹೊಡೆದಾಟ
ಪರಸ್ಪರ ಹೊಡೆದಾಡಿಕೊಂಡ ಎರಡು ಕುಟುಂಬಗಳು
ಧಾರವಾಡದ ತಲವಾಯಿ ಗ್ರಾಮದಲ್ಲಿ ಘಟನೆ
ಕಮ್ಮಾರ ಸಹೋದರರ ನಡುವೆ ಎರಡು ಕುಟುಂಬಗಳ ನಡುವೆ ಹೊಡೆದಾಟ
ಅಶೋಕ ಕಮ್ಮಾರ ಮತ್ತು ಫಕೀರಪ್ಪ ಕಮ್ಮಾರ ಕುಟುಂಬಗಳ ಹೊಡೆದಾಟ
ಗಂಭೀರವಾಗಿ ಗಾಯಗೊಂಡ ಅಶೋಕ ಕಮ್ಮಾರ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು
ಚಿಕಿತ್ಸೆಗೆಂದು ಕರೆದುಕೊಂಡು ಬಂದ ನಂತರ ಆಸ್ಪತ್ರೆಯಲ್ಲಿ ಸಾವಿಗೀಡಾದ ಅಶೋಕ

ಕಿಮ್ಸ್ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ ಅಶೋಕ ಕಮ್ಮಾರ ಕುಟುಂಬಸ್ಥರ ಆಕ್ರಂದನ
ಅಶೋಕನ ಮಗ ಅಕ್ಷಯ ಮತ್ತು ತಾಯಿ ಈರವ್ವ ಕಿಮ್ಸ್ ಆಸ್ಪತ್ರೆದೆ ದಾಖಲು
ಫಕೀರಪ್ಪ ಕಮ್ಮಾರ ಸೇರಿದಂತೆ ಗಾಯಗೊಂಡಿರುವ ಇನ್ನಿಬ್ಬರು
ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲು
ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಎರಡು ಕುಟುಬಂಗಳ ನಡುವೆ ನಡೆಯುತ್ತಿರುವ ಪೈಟ್
ಸ್ಥಳಕ್ಕೇ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ
ಇನ್ಸ್ಪೇಕ್ಟರ್ ಶಿವಾನಂದ ಕಮತಗಿ ಮತ್ತು ಟೀಮ್ ಸ್ಥಳದಲ್ಲೇ ಮೊಕ್ಕಾಂ
ಸಲಿಕೆಯಿಂದ ಅಶೋಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಫಕೀರಪ್ಪ ಮತ್ತು ಟೀಮ್
ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಬದುಕುತ್ತಿದ್ದ ಎನ್ನುತ್ರಾ ಕಣ್ಣೀರು ಹಾಕುತ್ತಿರುವ ಅಶೋಕನ ಕುಟುಂಬಸ್ಥರು