ಗಬ್ಬೂರನಲ್ಲಿ ಲವ ಜಿಹಾದ್ ಹೆಸರಿನಲ್ಲಿ ಒದೆ ತಿಂದ ಮುಸ್ಲಿಂ ಯುವಕ

ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯ ಹೊರ ವಲಯದ ಗಬ್ಬೂರದಲ್ಲಿ ಲವ್ ಜಿಹಾದಲ್ಲಿ ಮುಳುಗಿದ್ದ ಜೋಡಿಯೊಂದನ್ನು ಅಲ್ಲಿನ ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ.
ಯುವಕ ಮುಸ್ಲಿಂ ಹಾಗು ಹುಡುಗಿ ಹಿಂದು ಆಗಿದ್ದು ಕಂಡು ಬಂದಿದ್ದು ಇನ್ನು ಸಾರ್ವಜನಿಕರು ಯುವಕನಿಗೆ ಧರ್ಮದೇಟು ಕೊಟ್ಟಾಗ ಇಬ್ಬರು ಮುಧೋಳದ ನಿವಾಸಿಯಾಗಿದ್ದಾರೆ.
ಇಬ್ಬರು ಮನೆ ಬಿಟ್ಟು ಓಡಿ ಬಂದಿರುವುದಾಗಿ ಯುವಕ ಹೇಳಿದ್ದಾನೆ .
ಇನ್ನು ಯುವಕನ ಹೆಸರು ಹುಸೇನ್ ಗಲಗಲಿ. ಹುಡುಗಿಯ ಹೆಸರು ಉಜ್ವಲಾ ನಾಯಕ ಅಂತಾ .ಸಾರ್ವನಜಿಕರು ಬೆಂಡಿಗೇರಿ ಪೊಲೀಸರಿಗೆ ಪೊನ ಮಾಡಿ ಘಟನೆ ಬಗ್ಗೆ ಹೇಳಿದ್ದಾರೆ
ಸ್ಥಳಕ್ಕೆ ಆಗಮಿಸಿದ ಬೆಂಡಿಗೇರಿ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ