ಪಾಳು ಬಿದ್ದ ಮನೆಯಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ.

ಹುಬ್ಬಳ್ಳಿಯ ಮಂಟೂರ ರಸ್ತೆಯ ಬರ್ನಾಬಸ್ ಹಾಲ್ ಹತ್ತಿರದ ಸಂಬಂಧಿ ಪಾಳುಬಿದ್ದ ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯೆಕ್ತಿ ಒಬ್ಬ ಮೃತಪಟ್ಟಿದ್ದಾನೆ.

ಮಹೇಶ್ ಬಳ್ಳಾರಿ ಎಂಬ ವ್ಯೆಕ್ತಿ ಸಂಸಾರದಲ್ಲಿನ ಸಮಸ್ಯೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಅಲ್ಲಿನ ನಿವಾಸಿಗಳು ಅನುಮಾನ ವ್ಯೆಕ್ತಪಡಿಸಿದ್ದಾರೆ.

ಸುಮಾರು ಒಂದು ವಾರದ ಹಿಂದೆ ನೇಣಿಗೆ ಶರಣಾಗಿರುವುದಾಗಿ ಶಂಕೆ ವ್ಯೆಕ್ತವಾಗುತ್ತಿದ್ದು.
ಇನ್ನು ಸ್ಥಳಕ್ಕೆ ಆಗಮಿಸಿದ ಬೆಂಡಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಂಸಗೆ ರವಾನಿಸಿದ್ದಾರೆ.ಇನ್ನು ಪೊಲೀಸರ ತನಿಖೆಯಿಂದ ಇದು ಆತ್ಮಹತ್ಯೆ ಅಥವಾ ಕೊಲೆ ಎಂಬುದು ತಿಳಿದು ಬರಬೇಕಿದೆ