ಮಹಿಳೆಯರಿಗೆ ಬ್ಯಾಡ್ ಸಿಗ್ನಲ್. ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆ…….

ಹುಬ್ಬಳ್ಳಿಯಲ್ಲಿ ಬ್ಯಾಡ್ ಸಿಗ್ನಲ ನೀಡಿ ಬಾ ಅಂತಾ ಮಹಿಳೆಯನ್ನು ಕರೆದವನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ
ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲನ ಜನತಾ ಬಜಾರ್ ನಲ್ಲಿ ನಡೆದ ಘಟನೆ ರಸ್ತೆಯಲ್ಲಿ ಹೊರಟಿದ್ದ ಮಹಿಳೆಯನ್ನು ಸೊನ್ನೆ ಮಾಡಿದ ಕರೆದ ಆಸಾಮಿಗೆ ಬಿತ್ತು ಗೂಸಾ.
ಮಹಿಳೆಯನ್ನು ನಡು ರಸ್ತೆಯಲ್ಲಿ ಸೊನ್ನೆ ಮಾಡಿದ ಆಸಾಮಿಗೆ ಬಿತ್ತು ಚಪ್ಪಲಿ ಏಟು
ವಯಸ್ಸಿನ ಅರಿವೆ ಇಲ್ಲದೆ ನಡು ರಸ್ತೆಯಲ್ಲಿಯೇ ಮಹಿಳೆಯನ್ನು ಸೊನ್ನೆ ಮಾಡಿದ ವಯೋವೃದ್ದನನ್ನು ಹಿಡಿದು ಹಿಗ್ಗಾ ಮುಗ್ಗಾ ಚಪ್ಪಲಿ ಯಿಂದ ಹೊಡೆದ ಮಹಿಳೆ
ರಸ್ತೆಯಲ್ಲಿ ಹೋಗುವ ಮಹಿಳೆಯರಿಗೆ ಸುರಕ್ಷತೆ ಇಲ್ವಾ ಎನ್ನುತ್ತಿರುವ ಮಹಿಳೆಯರು ಒಬ್ಬಂಟಿಯಾಗಿ ಮಾರ್ಕೆಟಗೆ ಹೋಗುತ್ತಿದ್ದ ಮಹಿಳೆಯನ್ನು ಕರೆದ ವಯೋ ವೃದ್ದ
ಇನ್ನು ರೊಚ್ಚಿಗೆದ್ದ ಮಹಿಳೆಯು ನಡು ರಸ್ತೆಯಲ್ಲಿಯೇ ಸೊನ್ನೆ ಮಾಡಿದ ವೃದ್ದನನ್ನು ಥಳಿಸಿದ ಮಹಿಳೆ
ಇನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್