ವ್ಯೆಕ್ತಿಯನ್ನು ಲಾಟಿ ಹಾಗು ಬರಮಪ್ಪನಿಂದ ಬಾಸುಂಡೆ ಬರುವ ಹಾಗೆ ಹೊಡೆದ ಕಸಬಾ ಪೂಲೀಸರು

ಮಹ್ಮದ ಗೌಸ ಬಿಜಾಪುರ ಎಂಬಾತ ಕಸಬಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಬಾರವೊಂದರಲ್ಲಿ ಕುಡಿದು ವೇಟರ್ ಜೊತೆ ಜಗಳವಾಡುತ್ತಿದ್ದನಂತೇ ಸ್ಥಳಕ್ಕೆ ಕಸಬಾ ಪೋಲಿಸ್ ಠಾಣೆ ಪೋಲಿಸರು ಆಗಮಸಿ ಮಹ್ಮದ ಗೌಸಗೆ ಲಾಠಿಯಿಂದ ಬೆನ್ನು ಹಾಗೂ ಕೈಯಗೇ ತಳಿಸಿದ್ದಾರೆ ಎನ್ನಲಾಗಿದೆ.

ನಂತರ ಠಾಣೆಗೆ ಕರೆದೊಯ್ಯುದು ಅಲ್ಲಿ ಸಹ ಹೊಡೆದು ಚಿಕಿತ್ಸೆಗಾಗಿ ಕಿಮ್ಸ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುವ ನೆಪದಲ್ಲಿ ಅವನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಆದ್ದರಿಂದ ನೊಂದ ವ್ಯಕ್ತಿ ನಂದು ತಪ್ಪು ಇಲ್ಲಂದ್ರೂ ಸಹ ಹಿಗ್ಗಾಮುಗ್ಗಾ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾನೆ.ಪಬ್ಲಿಕ ಸಿಲ್ವರ ನ್ಯೂಸ್ ಗೆ ತನ್ನ ಮೇಲೆ ಹಲ್ಲೆ ವಿನಾಕಾರಣ ಮಾಡಿದ್ದಾರೆಂದು ಆರೋಪಿಸಿದ್ದಾನೆ

ಒಟ್ಟಿನಲ್ಲಿ ಕುಡಿದು ಜಗಳ ಮಾಡಿದ್ದು ತಪ್ಪು ಅದರೂ ಸಹ ಕುಡಿದ ವ್ಯಕ್ತಿಗೆ ಹೀಗೆ ಲಾಠಿ ಬಿಸಿ ಗಂಭೀರ ಗಾಯ ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.



ಹೀಗೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಹಲ್ಲೆಗೆ ಒಳಗಾದ ವ್ಯೆಕ್ತಿ ಆರೋಪ ಮಾಡಿದ್ದು ಪೊಲೀಸರು ಹೀಗೆ ಯಾಕೇ ಮಾಡಿದರು ಎಂಬೊಂದಕ್ಕೆ ಅವರೆ ಉತ್ತರಿಸಬೇಕು