ಹುಬ್ಬಳ್ಳಿ ಧಾರವಾಡ ಸಂಚಾರಿ ACP ಯಾಗಿ ವಿರೇಶ್ – ವಿನೋದ್ ಮುಕ್ತೆದಾರ ರಾಜ್ಯ ಗುಪ್ತವಾರ್ತೆಗೆ
ಹುಬ್ಬಳ್ಳಿ ಧಾರವಾಡ ಸಂಚಾರಿ ಉಪ ವಿಭಾಗಕ್ಕೆ ಎಸಿಪಿ ಯಾಗಿದ್ದ ವಿನೋದ ಮುಕ್ತೆದಾರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ. ಆಡಳಿತ ಯಂತ್ರಕ್ಕೆ ಸರ್ಜರಿಯನ್ನು ಮಾಡಿರುವ ರಾಜ್ಯ ಸರ್ಕಾರ ಸಂಚಾರಿ ಎಸಿಪಿಯನ್ನಾಗಿ ಹೆಸ್ಕಾಂ ಜಾಗೃತ ದಳದಲ್ಲಿ ಡಿವೈಎಸ್ಪಿ ಯಾಗಿದ್ದ ವಿರೇಶ ಅವರನ್ನು ವರ್ಗಾವಣೆ ಮಾಡಿದೆ.ಪೊಲೀಸ್ ಮಹಾನಿರ್ದೇಶಕರಾದ ಸೌಮೆಂದು ಮುಖರ್ಜಿಯವರು ಈ ಒಂದು ವರ್ಗಾವಣೆಯನ್ನು ಮಾಡಿ ಆದೇಶವನ್ನು ಮಾಡಿದ್ದಾರೆ

.ಇನ್ನೂ ಸರಳ ಸಜ್ಜನಿಕೆಯ ಪೊಲೀಸ್ ಅಧಿಕಾರಿಯಾಗಿದ್ದ ವಿನೋದ ಮುಕ್ತೆದಾರರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದ್ದ ಈ ಕೂಡಲೇ ಅಧಿಕಾರವನ್ನು ವಹಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.