ಜಿದ್ದಿ ಮಲ್ಲಿಕಗೆ ಚಾಕುವಿನಿಂದ ಇರಿದು ಪರಾರಿ ಆದ ಜಮೀರ

ಹಳೇ ವೈಷಮ್ಯದ ಹಿನ್ನಲೆಯಲ್ಲಿ ಪುಢಿರೌಡಿ ಜಿದ್ದಿ ಮಲ್ಲಿಕಗೆ ಚಾಕು ಹಾಕಿದ ಘಟನೆ ಘಂಟೆಕೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ
ಜಿದ್ದಿ ಮಲ್ಲಿಕಗೆ ಜಮೀರ್ ಅಲಿಯಾಸ್ ಜಮ್ಮು ತನ್ನ ಗೆಳೆಯರ ಜೊತೆ ಸೇರಿಕೊಂಡು ಚಾಕು ಹಾಕಿರುವುದಾಗಿ ತಿಳಿದು ಬಂದಿದೆ. ಕೆಲ ದಿನಗಳ ಹಿಂದೆಯೂ ಕ್ಷುಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಇವತ್ತು ಅದೇ ವಿಚಾರಕ್ಕೆ ಜಮಿರ ಹೊಂಚು ಹಾಕಿ ಜಿದ್ದಿ ಮಲ್ಲಿಕ ಮೇಲೆ ಚಾಕುನಿಂದ ಇರುವುದು ಪರಾರಿಯಾಗಿದ್ದಾನೆ ಇನ್ನು ಜಿದ್ದಿ ಮಲ್ಲಿಕಗೆ ಚಿಕಿತ್ಸೆಗಾಗಿ ಕಿಂಸಗೆ ದಾಖಲಿಸಿದ್ದು ಪೊಲೀಸರು ಆರೋಪಿಗಳಿಗೆ ಜಾಲ ಬಿಸಿದ್ದಾರೆ