ಪೊಲೀಸ್ ಪೇದೆ ಮೇಲೆ ನುಗ್ಗಿದ ಲಾರಿ…!!!!!!

ಪೊಲೀಸ್ ಪೇದೆ ಮೇಲೆ ಲಾರಿ ನುಗ್ಗಿಸಿದ ಲಾರಿ ಚಾಲಕ ವಾಹನ ತಪಾಸಣೆ ವೇಳೆ ಕಾನಿನ್ಸ್ಟೇಬಲ್ ಮೇಲೆ ಹರಿದ ಲಾರಿ
ಗಂಭೀರ ಗಾಯಗೊಂಡ ಕಾನಿನ್ಸ್ಟೇಬಲ್ ಆಸ್ಪತ್ರೆಗೆ ರವಾನೆ
ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಕಾನ್ಸ್ಟೇಬಲ್
ದಾವಣಗೆರೆಯ ಹೆಬ್ಬಾಳು ಟೋಲ್ ಗೇಟ್ ಬಳಿ ನಡೆದ ಘಟನೆ
ರಾಮಪ್ಪ ಪೂಜಾರ್ (27) ಮೃತ ಡಿ ಎ ಆರ್ ಕಾನಿನ್ಸ್ಟೇಬಲ್
ಹೆಬ್ಬಾಳು ಟೋಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರು
ಲಾರಿಯನ್ನು ತಪಾಸಣೆ ಮಾಡಲು ನಿಲ್ಲಿಸಲು ಹೋದ ರಾಮಪ್ಪ ಪೂಜಾರ್
ಆದರೆ ಲಾರಿಯನ್ನು ನಿಲ್ಲಿಸದೇ ಪೊಲೀಸ್ ಕಾನಿಸ್ಟೇಬಲ್ ಮೇಲೆಯೇ ಹೊಡೆದ ಲಾರಿ ಚಾಲಕ
ಕಾನಿಸ್ಟೇಬಲ್ ಮೃತದೇಹವನ್ನು ಖಾಸಗಿ ಆಸ್ಪತ್ರೆ ಶವಗಾರಕ್ಕೆ ರವಾನೆ
ಡಿವೈಎಸ್ಪಿ ಶರಣಬಸವೇಶ್ವರರಿಂದ ಪರಿಶೀಲನೆ..
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ