Uncategorized

ಪೊಲೀಸ್ ಕಮೀಷನರ್
ಲಾಭೂರಾಮ್ ವರ್ಗಾವಣೆ

ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಟ್ರಾನ್ಸಫರ್.

ಲಾಭೂರಾಮ್ ಹು-ಧಾ ಮಹಾನಗರ ಪೊಲೀಸ್ ಆಯುಕ್ತ.

ಬಡ್ತಿ ನೀಡಿ ವರ್ಗಾವಣೆ ಅದೇಶ.

IGP ಇಂಟಲಿಜನ್ಸ್ ಡಿಪಾರ್ಟ್ಮೆಂಟ್ ಗೆ ವರ್ಗಾವಣೆ.

ಲಾಭೂರಾಮ್ ಅವರಿಂದ ತೆರವಾದ ಸ್ಥಾನಕ್ಕೆ ರಮಣ್ ಗುಪ್ತಾ ನಿಯೋಜನೆ.

ಹು-ಧಾ ಮಹಾನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ರಮಣ್ ಗುಪ್ತಾ.

Leave a Reply

Your email address will not be published. Required fields are marked *

error: Content is protected !!