Uncategorized

ಹುಬ್ಬಳ್ಳಿ ಉಪನಗರ ಪೊಲೀಸರ ಭರ್ಜರಿ ಬೇಟೆ ಗಾಂಜಾ ಮಾರಾಟ ಮಾಡುತ್ತಿದ ವ್ಯೆಕ್ತಿಯ ಬಂದನ

ಹುಬ್ಬಳ್ಳಿಯಲ್ಲಿ ಮತ್ತೆ ಗಾಂಜಾ ವಾಸನೆ ಹೆಚ್ಚಾಗುತ್ತಿದೆ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬ ಗಾಂಜಾ ಮಾರಾಟ ಮಾಡುತ್ತಿದ್ದವನು ಬಂಧಿಸಿದ್ದಾರೆ ಖಚಿತ ಮಾಹಿತಿ ಮೇರೆಗೆ ಕಾಟನ್ ಮಾರ್ಕೆಟ್ ಹತ್ತಿರ ದಿ ಹೈವೇ ಬಾರ್ ಹತ್ತಿರ ಶುಭಂ ಎಂಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಉಪನಗರ ಠಾಣೆ ಪೊಲೀಸರು ಗಾಂಜಾ ಸಮೇತ ಆತನನ್ನು ಬಂದಿಸಿದ್ದಾರೆ ಆತನ ಇನ್ನೊಬ್ಬ ಸಹಚರ ಪರಾರಿ ಆಗಿದ್ದು ಆತನನ್ನು ಬಂದಿಸಲು ಪೊಲೀಸರು ಜಾಲ ಬಿಸಿದ್ದಾರೆ ಇನ್ನು ಬಂದಿತನಿಂದ 750 ಗ್ರಾಂ ಗಾಂಜಾ ಹಾಗೂ 350 ನಗದು ಹಾಗೂ ಒಂದು ಬೈಕನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

ಇನ್ನು ಈ ಒಂದು ಕಾರ್ಯಾಚರಣೆಯನ್ನು ಪೋಲಿಸ್ ಆಯುಕ್ತರಾದ ಲಾಬೂರಾಮ್. ಡಿಸಿಪಿ ಸಾಹೀಲ ಬಾಗ್ಲಾ ಹಾಗೂ ಎಸಿಪಿಗಳಾದ ಗೋಪಾಲ ಎಮ್ ಬ್ಯಾಕೋಡ್ ವಿನೋದ್ ಮುಕ್ತೆದಾರ ಇವರ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆದ ರವಿಚಂದ್ರನ್ ಡಿ ಬಿ ಇವರ ನೇತೃತ್ವದಲ್ಲಿ ಪಿಎಸ್ಐ ಎಸ್ ಎಮ್ ಕವಿತಾ ಇವರ ಜೊತೆಗೆ ಸಿಬ್ಬಂದಿಗಳಾದ ಎಂ ಬಿ ಧನಿಗೊಂಡ. ಶ್ರೀನಿವಾಸ್ ಯರಗುಪ್ಪಿ. ಮಂಜುನಾಥ್ ಯಕ್ಕಡಿ ರೇಣಪ್ಪ ಸಿಕ್ಕಲಗೇರ. ಪ್ರಕಾಶ್ ಕಲಗುಡಿ. ಮಂಜುನಾಥ ಹಾಲವರ್ ಜಗದೀಶ್ ಹಟ್ಟಿ . ಎಮ್ ಎ ಅಯ್ಯನಗೌಡರ ಹಾಗೂ ಜಿ ಎಸ್ ವಗ್ಗನ್ನವರು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!