ವರದಕ್ಷಿಣೆ ಕಿರುಕುಳಕ್ಕೆ ಬಲಿ ಆಯಿತಾ ಮುಗ್ಧ ಜೀವ

ಹುಬ್ಬಳ್ಳಿ: ಮೊನ್ನೆ ತಾನೆ ಪುಷ್ಪ ಪಟದಾರೆ ಅನ್ನೋ ಮಹಿಳೆ ಗಂಡನ ಕೊಲೆ ಆದ ಹಿನ್ನೆಲೆ ಜೀವನದಲ್ಲಿ ಬೇಸತ್ತು ನವನಗರದ ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.

ಈ ಘಟನೆ ಮಾಸುವ ಮುನ್ನ ಇನ್ನೊಬ್ಬ ನವನಗರ ನಿವಾಸಿ ಅಶ್ವಿನಿ ವಾಲಿ ೨೭ ವಯಸ್ಸಿನ್ ಗೃಹಣಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಗಂಡನ ಕಿರುಕುಳ ಹಾಗೂ ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಈ ಮಹಿಳೆ ನೇಣಿಗೆ ಶರಣಾಗಿದ್ದಾಳೆ ಅಂತಾ ಅಶ್ವಿನಿ ವಾಲಿ ಮನೆಯವರು ಆರೋಪಿಸಿದ್ದಾರೆ

ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಶ್ವಿನಿಯ ಗಂಡ ಹಾಗೂ ಗಂಡನ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಜೈಲಿಗೆ ಅಟ್ಟಿದ್ದಾರೆ.