ಸಿ ಐ ಎನ್ ಕ್ರೈಂ ಪೊಲೀಸರ ಭರ್ಜರಿ ಬೇಟೆ ೧೨ ಕಿಲೋ ೭೫೪ ಗ್ರಾಂ ಗಾಂಜಾ ಸಹಿತ ಆರೋಪಿಯ ಬಂದನ
ಅಂತರ ರಾಜ್ಯ ಗಾಂಜಾ ಮಾರಾಟಾ ಮಾಡುತಿದ್ದ ಗಾಂಜಾ ಮಾರಾಟ ಗಾರನನ್ನು ಹುಬ್ಬಳಿಯಲ್ಲಿ ಸಿ ಐ ಎನ ಪೊಲೀಸರು ಬಂದಿಸಿದ್ದಾರೆ ಖಚಿತ ಮಾಹಿತಿ ಆದರಿಸಿದ ಪೊಲೀಸರು ಗಾಂಜಾ ಸಮೆತ ಆರೋಪಿಯನ್ನು ಬಂದಿಸಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಆರೋಪಿಯು ಹುಬ್ಬಳ್ಳಿಯ ರೈಲು ನಿಲ್ದಾಣದ ಗುಡಶೆಡ ಗೆ ಹೋಗುವ ರಸ್ತೆಯಲ್ಲಿನ ಮೈದಾನ ಮುಂದೆ ಸಂಶಯಾಸ್ಪದವಾಗಿ ತಿರುಗತಿದ್ದ ಅಂತರ ರಾಜ್ಯ ಗಾಂಜಾ ಮಾರಾಟಗಾರನನ್ನು ಹಿಡಿದು ವಿಚಾರನೆ ನಡೆಸಿದಾಗ ಆರೋಪಿಯು ತಾನು ಗಾಂಜಾ ಮಾರಾಟ ಮಾಡವ ಸಲುವಾಗಿ ಹುಬ್ಬಳ್ಳಿ ಗೆ ಬಂದಿದ್ದಾಗಿ ಒಪ್ಪಿಕೊಂಡಿರುತ್ತಾನೆ

ಆತನ ಬಳಿ ಇದ್ದ ೧೨ ಕಿಲೋ ೭೫೪ ಗ್ರಾಂ ಗಾಂಜಾ ಹಾಗು ಒಂದು ಮೊಬೈಲ್ ಪೊನ ವಶಕೆ ತೆಗೆದುಕೊಂಡು ಆತನನ್ನು ನ್ಯಾಯಾಲಯಕ್ಕೆ ಹಾಜಿರು ಪಡಿಸಿದ್ದಾರೆ ಇನ್ನು ಡಿಸಿಪಿ ಶಾಹೀಲ ಬಾಗ್ಲಾ ಹಾಗು ಎ ಸಿ ಪಿ ಗೋಪಾಲ ಬ್ಯಾಕೋಡ ಇವರ ಮಾರ್ಗದರ್ಶನದಲ್ಲಿ ಸಿ ಇ ಎನ್ ಕ್ರೈಂ ಇನ್ಸಪೆಕ್ಟರ ಎಮ್ ಎಸ ಹೂಗಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿ ಎಮ್ ಕಂಬಾಳಮಠ. ಪಿ ಟಿ ಹೆಗ್ಗಣವರ.ಎಪ್ ಐ ಸುನಗಾರ. ರವಿ ಕೋಳಿ. ಗಿರೀಶ್ ಬಡಿಗೇರ ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು