ಲಕ್ಷಾಂತರ ಮ್ಯೌಲದ ಕೆಮಿಕಲ್ ಹಾಗು ಪ್ಲ್ಯಾಸ್ಟಿಕ್ ವಸ್ತುಗಳು ಬೆಂಕಿಗೆ ಆಹುತಿ

ಹುಬ್ಬಳ್ಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೊಡಾನ್ ಗೆ ಬೆಂಕಿ..
ನಗರದ ವೀರಾಪುರ ಓಣಿ ಗೊಲ್ಲರ ಕಾಲೋನಿಯ ಸಣ್ಣ ಓಣಿಯ ಗೋಡಾನಲ್ಲಿ ನಡೆದಿದೆ
ಅಲ್ಯೂಮಿನಿಯಂ ಬಾಂಡೆ ಸಾಮನು ಹಾಗು ಪ್ಲ್ಯಾಸ್ಟಿಕ್ ವಸ್ತುಗಳು ಬೆಂಕಿಗೆ ಆಹುತಿ ಆಗಿದ್ದು
ಇನ್ನು ಅಲ್ಲಿ ಹೇಗೆ ಬೆಂಕಿ ಹತ್ತಿದ್ದು ಅಲ್ಲಿ ಬಣ್ಣದ ಡಬ್ಬಿ ಹಾಗು ಕೆಲವು ಕೆಮಿಕಲ್ ಡಬ್ಬಿಗಳು ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಇನ್ನು ಸ್ಥಳಕ್ಕೆ ಆಗಮಿಸಿದ
ಅಗ್ನಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಕ್ಷಿಪ್ರ ಕಾರ್ಯಾಚಣೆ ನಡೆಸುತ್ತಿದ್ದಾರೆ ಹಾಗು
ಪಕ್ಕದಲ್ಲಿದ್ದ ಮನೆಗೆ ಬೆಂಕಿ ಹರಡದಂತೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ
ಇನ್ನು ಸ್ಥಳಕ್ಕೆ ಆಗಮಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ